ಕಾರ್ಕಳ ನಿತ್ಯಾಧಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯನ್ನು ತಾಲೂಕು ಕಚೇರಿ, ಕಾರ್ಕಳ ಸಮೀಪ ಇರುವ ಸುಸಜ್ಜಿತ, ವಿಸ್ತಾರವಾದ “ಮಹಮ್ಮಾಯಿ” ಸಂಕೀರ್ಣಕ್ಕೆ ಸ್ಥಳಾಂತರಿಸಲಾಗಿದೆ.
ಕಾರ್ಕಳ ಕ್ರೈಸ್ಟ್ಕಿಂಗ್ ಚರ್ಚ್ನ ಧರ್ಮ ಗುರುಗಳಾದ ವಂ.ಫಾ. ಕ್ಲೆಮೆಂಟ್ ಮಸ್ಕರೇನ್ಹಸ್ ಆಶೀರ್ವಚನ ನೀಡಿ ಶುಭ ಹಾರೈಸಿದರು.
ಅಧ್ಯಕ್ಷರಾದ ಜೋಕಿಂ ಮೈಕಲ್ ಪಿಂಟೊ ಸ್ವಾಗತಿಸಿದರು. ಜಾರ್ಜ್ ಕ್ಯಾಸ್ತಲಿನೊ ನಕ್ರೆ ಧನ್ಯವಾದವಿತ್ತರು.
