ಕಾರ್ಕಳ

ಸ. ಹಿ. ಪ್ರಾ. ಶಾಲೆ ಬಸ್ರಿ ಬೈಲೂರು: ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

ಬೈಲೂರು: ಹಳೆ ವಿದ್ಯಾರ್ಥಿ ಸಂಘದ ಹೊಸ ಸಮಿತಿಯ ಮೊದಲ ಸಭೆಯು ಜೂ. 28 ರಂದು ಬಸ್ರಿ ಶಾಲೆಯಲ್ಲಿ ಸಂಘದ ಅಧ್ಯಕ್ಷರಾದ ಶಿಶಿರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಿಂದಿನ ಸಭೆಯಲ್ಲಿ ಬಾಕಿ ಉಳಿದಿರುವ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು:
ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ, ಉಪಾಧ್ಯಕ್ಷರಾಗಿ ಮನ್ಮಥ ಆಚಾರ್ಯ ಜಾರ್ಕಳ, ನಿತಿನ್ ಶೆಟ್ಟಿ ಕೋಂಕೆಮನೆ, ಅಮಿತಾ ದಿನೇಶ್ ಕರ್ಕೇರ ಗೌರವಾಧ್ಯಕ್ಷರಾಗಿ ಸದಾನಂದ ಸಾಲಿಯನ್, ಪ್ರಧಾನ ಕಾರ್ಯದರ್ಶಿಯಾಗಿ ಬಿ ಹರೀಶ್ ಆಚಾರ್ಯ, ಕಾರ್ಯದರ್ಶಿಯಾಗಿ ಶ್ರೀಮತಿ ಪೂರ್ಣಿಮಾ ಶೆಟ್ಟಿ, ಕೋಶಾಧಿಕಾರಿಯಾಗಿ ರಾಮದಾಸ್ ಶೆಟ್ಟಿ, ಸಂಚಾಲಕರಾಗಿ ಆನಂದ ಪೂಜಾರಿ, ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ಕವಿತಾ ಶೆಟ್ಟಿ, ಬಾಬರ್, ಪ್ರಶಾಂತ್ ಪೂಜಾರಿ, ನಿತಿನ್ ಶೆಟ್ಟಿ ಬೈಲೂರು, ಸ್ವಾತಿ ನಾಯಕ್ ಜಾರ್ಕಳ, ಗೌರವ ಸಲಹೆಗಾರರುಗಳಾಗಿ ಕರುಣಾಕರ ಹೆಗ್ಡೆ, ಮೋಹನ್‌ದಾಸ್ ಹೆಗ್ಡೆ, ಸತೀಶ್ ಕಿಣಿ, ಗಿರಿಧರ ಕಿಣಿ, ಪ್ರಕಾಶ್ ಕಿಣಿ, ಜಗನ್ನಾಥ ಪೂಜಾರಿ, ಉದಯ ಶೆಟ್ಟಿ, ರಮೇಶ್ ನಾಯಕ್, ಕ್ರೀಡಾ ಕಾರ್ಯದರ್ಶಿಯಾಗಿ ರಾಜೇಶ್ ಶೆಟ್ಟಿ, ಗೋಪಾಲ ಜಾರ್ಕಳ, ಅಶ್ವಿನಿ ಜಾರ್ಕಳ ಪ್ರಚಾರ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಹಸೈನಾರ್ ಬೈಲೂರು, ಪ್ರಶಾಂತ್ ಜಾರ್ಕಳ ಆಯ್ಕೆಯಾಗಿದ್ದಾರೆ.

Related posts

ನಾಡ್ಪಾಲು ಪಂಚಾಯತ್‌ ಕಾರ್ಯದರ್ಶಿ ಶ್ರೀಮತಿ ದೇವಕಿಯವರಿಗೆ ಬೀಳ್ಕೊಡುಗೆ

Madhyama Bimba

ಕಾರ್ಕಳ ಆರಾಮ್ ಫರ್ನಿಚರ್‌ನಲ್ಲಿ ಪಿಜನ್ ಕಂಪೆನಿಯ ವಿಶೇಷ ಕೊಡುಗೆ

Madhyama Bimba

ಹೆಬ್ರಿಯಲ್ಲಿ ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More