Blog

ಕುಲಾಲ ಸಂಘದ ಕಾರ್ಯಕ್ರಮದಲ್ಲಿ ಹಲವಾರು ಮಂದಿಗೆ ಸನ್ಮಾನ

ನಾನಿಲ್ತಾರ್ ಕುಲಾಲ ಸಂಘದ ಮಹಾಸಭೆಯಲ್ಲಿ ಹಲವಾರು ಮಂದಿಗೆ ಸನ್ಮಾನ ಮಾಡಲಾಯಿತು.

 

ಯೋಧ ರಮೇಶ್, ರಾಷ್ಟೀಯ ಕಬಡ್ಡಿ ಕ್ರೀಡಾ ಪಟು ರಮೇಶ್ ಕುಲಾಲ್ ಮಾಳ, ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ರಾಂಕ್ ಪಡೆದ ವೈಭವ್ ಕುಲಾಲ್, ಸಮಾಜ ಸೇವಕ ಪ್ರೇಮ್ ಕುಲಾಲ್, ಎಸ್ ಎಲ್ ಆರ್ ಎಂ ತಾಲೂಕು ಅಧ್ಯಕ್ಷೆ ಉಷಾ,ನಾನಿಲ್ತಾರ್ ಅಭಿಮಾನಿ ಬಳಗದ ಹರೀಶ್ ರನ್ನು ಸನ್ಮಾನ ಮಾಡಲಾಯಿತು.

 

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಯರಾಮ್ ಕುಲಾಲ್, ಕರ್ನಾಟಕ ಕುಂಬಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶ್ರೀನಿವಾಸ ವೇಲು, ಮುಂಬೈ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು

Related posts

ದೂಪದಕಟ್ಟೆ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ಸಭೆ

Madhyama Bimba

ಬಸ್ರಿ ಶಾಲೆಯಲ್ಲಿ ಒಂದು ಗಿಡ ಹೆತ್ತವರೊಂದಿಗೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More