Blog

ಬೃಹತ್ ಮಾರಾಟ ಮೇಳಕ್ಕೆ ಸಜ್ಜಾಗುತ್ತಿದೆ ಕಾರ್ಕಳದ ಬಾಲಾಜಿ in

ಕಾರ್ಕಳದ ಬಾಲಾಜಿ ಇನ್ ಹೋಟೆಲ್ ನಲ್ಲಿ ಅಕ್ಟೋಬರ್ 31 ಹಾಗೂ ನವೆಂಬರ್ 1 ರಂದು ಬೃಹತ್ ಮಾರಾಟ ಮೇಳ ನಡೆಯಲಿದೆ.

 

ಹೊಸ ಆಡಳಿತದಲ್ಲಿ ಆರಂಭಗೊಂಡಿರುವ ಈ ಹೋಟೆಲ್ ನಲ್ಲಿ ಈ ವಿಶಿಷ್ಟ ರೀತಿಯಲ್ಲಿ ಮಾರಾಟ ಮೇಳ ಹಮ್ಮಿಕೊಳ್ಳಲಾಗುತ್ತಿದ್ದು ಹಲವಾರು ಸ್ಟಾಲ್ ಗಳು ಮೇಲೈಸಲಿದೆ.

 

ಈ ಎರಡು ದಿನ ಕಾರ್ಕಳಕ್ಕೆ ಹಲವಾರು ಸ್ಟಾಲ್ ಗಳು ಬರಲಿದ್ದು ಗ್ರಾಹಕರ ಕಣ್ಮನ ತಣಿಸಲಿದೆ.

 

ಈ ಮಾರಾಟ ಮೇಳದಲ್ಲಿ ಸ್ಟಾಲ್ ಹಾಕುವವರು ಈ ಮೊಬೈಲ್ ಸಂಖ್ಯೆ 9663729867 ಸಂಪರ್ಕ ಮಾಡಬಹುದು

Related posts

ಅಜೆಕಾರು: ನೇಣು ಬಿಗಿದು ಆತ್ಮಹತ್ಯೆ

Madhyama Bimba

ಕುಚ್ಚೂರು ಶಿವರಾಮ್ ಶೆಟ್ಟಿ ನಿಧನ

Madhyama Bimba

ಜೂ. 28: ಉಚಿತ ಆರೋಗ್ಯ ತಪಾಸಣಾ ಶಿಬಿರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More