Blog

ಕುಚ್ಚೂರು ಶಿವರಾಮ್ ಶೆಟ್ಟಿ ನಿಧನ

ಹೆಬ್ರಿ ಕುಚ್ಚೂರು ಪ್ರಗತಿಪರ ಕೃಷಿಕ, ಧಾರ್ಮಿಕ ಮುಖಂಡ ಕುಚ್ಚೂರು ದೇವಳಬೈಲು ಶಿವರಾಮ ಶೆಟ್ಟಿ (83)   ವಿಧಿವಶ ರಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ದುರೀಣರಾಗಿದ್ದ ಅವರು , ಪತ್ನಿ, ಓರ್ವ ಪುತ್ರಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಇಂದು ಸಂಜೆ 5:30ಕ್ಕೆ ಅವರ ಸ್ವಗೃಹ ದೇವಳ ಬೈಲಿನಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ

Related posts

ಅಂತರ್ ರಾಷ್ಟೀಯ ಮಟ್ಟದಲ್ಲಿ ಯೋಗ ಗೆದ್ದ ಕಾರ್ಕಳದ ಯುವಕ

Madhyama Bimba

ವರ್ಧಮಾನದಲ್ಲಿ ವಿಶಿಷ್ಟ ಸ್ವಾತಂತ್ರೋತ್ಸವ

Madhyama Bimba

ಟೆಕ್ವಾಂಡೋ – ತ್ರಿ ಶಾನ್ ಗೆ ಬೆಳ್ಳಿ ಮತ್ತು ಕಂಚು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More