Blog

ನಾಪತ್ತೆ

ಮುದ್ರಾಡಿ : ಭಾರಿ ಮಳೆ


 ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ.


 ಹೆಬ್ರಿ : ಮುದ್ರಾಡಿ ಬಲ್ಲಾಡಿ  ಗ್ರಾಮದ ಚಂದ್ರು ಗೌಡ್ತಿ (90) ಎಂಬುವವರು ಭಾನುವಾರ ಮಳೆಯಿಂದ ಬಾರಿ ನೀರು ಏರಿಕೆ ಯಾಗಿ ಮನೆಯಿಂದ ಹೊರ ಬಂದಾಗ  ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ  ವ್ಯಕ್ತವಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Related posts

ಓಮ್ನಿ ಗೆ ಬೆಂಕಿ

Madhyama Bimba

ಶುಕ್ರವಾರ ನಂದಿ ರಥ ಯಾತ್ರೆ

Madhyama Bimba

ಪಡು ಕುಡೂರು ಜಲಜ ಆಚಾರ್ಯ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More