ಕಾರ್ಕಳ

ಮಾಳದ ನಿವಾಸಿ ನಾರಾಯಣ ಮೃತ್ಯು

ಕಾರ್ಕಳ: ಮಾಳದ ನಾರಾಯಣ ಎಂಬವರು ಅಸ್ವಸ್ಥರಾಗಿ ಬಿದ್ದು ಮೃತಪಟ್ಟಿದ್ದಾರೆ.


ಇವರ ಪುತ್ರ ಮಾಳದ ದೀಕ್ಷಿತ್ ದಿನಾಂಕ 06.10.2024 ರಂದು ಕೆಲಸದ ನಿಮಿತ್ತ ಉಪ್ಪಿನಂಗಡಿಗೆ ಹೋಗಿದ್ದಾಗ ಮನೆಯಲ್ಲಿ ನಾರಾಯಣ (65) ರವರು ಒಬ್ಬರೆ ಇದ್ದು ಸುಮಾರು 03.30 ಗಂಟೆಗೆ ಅವರ ದೊಡ್ಡಪನ ಮಗ ದೀಕ್ಷಿತ್‌ರಿಗೆ ಫೋನ್ ಕರೆಮಾಡಿ ನಿಮ್ಮ ತಂದೆಯವರು ಮನೆಯ ಸಿಟ್ ಔಟ್ ನಲ್ಲಿ ತೀರಾ ಅಸ್ವಸ್ಥರಾಗಿ ಬಿದ್ದಿದ್ದವರರನ್ನು ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಫಾಧರ್ ಮುಲ್ಲಾರ್ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ನಾರಾಯಣರವರು ಅದಾಗಲೆ ಮೃತಪಟ್ಟ ಬಗ್ಗೆ ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಪಡುಕುಡೂರು ಸರ್ಕಾರಿ ಶಾಲಾ ಶತಮಾನೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

Madhyama Bimba

ಕಾರ್ಕಳದ ತೆಳ್ಳಾರು ರಸ್ತೆಯ ಬಳಿ ಪಾದಚಾರಿಗೆ ಬೈಕ್ ಡಿಕ್ಕಿ: ಗಾಯ

Madhyama Bimba

ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿಗೆ ಮೋಸ್ಟ್ ಪ್ರಾಮಿಸಿಂಗ್ ಆಂಡ್ ಟ್ರಸ್ಟೆಡ್ ಪದವಿಪೂರ್ವ ಕಾಲೇಜು- 2024 ಪ್ರಶಸ್ತಿಯ ಗರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More