ಮೂಡುಬಿದಿರೆ

ಪೊಲೀಸ್ ಪ್ರಕಟಣೆ 

ಮೂಡಬಿದರೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊನ್ನೆಚಾರಿ ಶ್ರೀ ವೆಂಕಟ್ರಮಣ ದೇವಸ್ಥಾನದ ಶಾರದ ದೇವಿಯ ವಿಗ್ರಹದ ವಿಸರ್ಜನಾ ಮೆರವಣಿಗೆಯು ಇಂದು ಸಂಜೆ ನಡೆಯಲಿದೆ.

ಮೆರವಣಿಗೆ ಪೊನ್ನೆಚಾರಿ ಶ್ರೀ ವೆಂಕಟ್ರಮಣ ದೇವಸ್ಥಾನದಿಂದ ಹೊರಟು ಪುರಸಭೆ-ನಿಶ್ಮಿತಾ ಸರ್ಕಲ್ –ಹಳೆಯ ಬಸ್ಸು ಸ್ಟಾಂಡ್- ಕೃಷ್ಣಕಟ್ಟೆ- ಹಳೆ ಪೊಲೀಸ್ ಠಾಣೆ- ಸತ್ಯ ನಾರಾಯಣ ದೇವಸ್ಥಾನ – ಅಮರಶ್ರೀ ಟಾಕೀಸ್ – ಪೊನ್ನೆಚಾರಿ ಶ್ರೀ.ವೆಂಕಟ್ರಮಣ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆಗೊಳ್ಳಲಿರುತ್ತದೆ.

ಆದುದರಿಂದ ಮಧ್ಯಾಹ್ನ 4-00 ಗಂಟೆಯ ನಂತರ ಮೂಡಬಿದರೆ ಪೇಟೆಯಲ್ಲಿ ಮೆರವಣಿಗೆ ಸಮಯ ವಾಹನ ಸಂಚಾರದಲ್ಲಿ ಕೆಲವೊಂದು ಅಡೆತಡೆಗಳಾಗುವ ಸಾಧ್ಯತೆ ಇದ್ದು ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕಾಗಿ ಪೊಲೀಸ್ ನಿರೀಕ್ಷಕರು_ ಸಂದೇಶ್ ಪಿ.ಜಿ ವಿನಂತಿಸಿದ್ದಾರೆ.

Related posts

ಜುಲೈ 26 ರಂದು ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಲಾಸಿಕ್ ಲೇಸರ್ ಕಣ್ಣಿನ ತಪಾಸಣಾ ಶಿಬಿರ

Madhyama Bimba

ಕರಿಂಜೆ ಉರ್ಪೆಲ್ ಪಾದೆ ಚರಂಡಿ ನೀರು ಮನೆಗಳಿಗೆ !

Madhyama Bimba

ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಗುಡ್ಡಗಾಡು ಓಟ- ಎರಡೂ ವಿಭಾಗದಲ್ಲೂ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜು ಚಾಂಪಿಯನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More