Blogಉಡುಪಿ ಜಿಲ್ಲಾ ಶಾಲೆಗೆ ಆಗಸ್ಟ್ 4 ರಜೆ by Madhyama BimbaAugust 3, 2026051 Share1 Post Views: 1,259 ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಾಳೆ ಆಗಸ್ಟ್ 4 ಮಂಗಳವಾರ ಅಂಗನವಾಡಿಯಿಂದ ಎಸ್ ಎಸ್ ಎಲ್ ಸಿವರೆಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪಿ ಯು ಸಿ ಮೇಲ್ಪಟ್ಟು ರಜೆ ಇಲ್ಲ