karkala

ಜಿಲ್ಲಾ ಸವಿತಾ ಸಮಾಜದಿಂದ ಚಿಕಿತ್ಸೆಗೆ ಆರ್ಥಿಕ ನೆರವು


ಕ್ಷೌರಿಕ ವ್ರತ್ತಿ ನಿರತ ಶಶಿಕಾಂತ್ ಭಂಡಾರಿ ಪೇತ್ರಿ ಇವರು ಅಂಗಾಂಗ ವೈಫಲ್ಯ ದಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗೆ ನೆರವು ನೀಡುವ ಸಲುವಾಗಿ ಜಿಲ್ಲೆಯ ಘಟಕಗಳಿಂದ ಹಾಗೂ ಸವಿತಾ ಸಹಕಾರಿಯ ಸಹಕಾರದಿಂದ ಸಂಗ್ರಹಿಸಿದ ರೂ ೫೦೦೦೦ ಉಡುಪಿ ಜಿಲ್ಲಾ ಸವಿತಾ ಸಮಾಜದಿಂದ ನೀಡಲಾಯಿತು
ಈ ಸಂದಭ್ದಲ್ಲಿ ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ವಿಶ್ವನಾಥ್ ಭಂಡಾರಿ ನಿಂಜೂರು, ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಗೌರವ ಅಧ್ಯಕ್ಷರಾದ ಬನ್ನಂಜೆ ಗೋವಿಂದ ಭಂಡಾರಿ, ಕಾರ್ಕಳ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ನಾಗೇಶ್ ಭಂಡಾರಿ ಬಜಗೋಳಿ, ಬ್ರಹ್ಮಾವರ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಶಿವರಾಮ್ ಭಂಡಾರಿ ಹಂದಾಡಿ, ಸವಿತಾ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಮಾಲತಿ ಅಶೋಕ್, ನಿರ್ದೇಶಕರಾದ ಶಿವಾನಂದ್ ಸಾಲಿಯಾನ್ ಬೆಳ್ಮಣ್ ಚಂದ್ರಶೇಖರ್ ಭಂಡಾರಿ ಹುನ್ಸೆಮಕ್ಕಿ ಉಪಸ್ಥಿತರಿದ್ದರು

Related posts

ನಿಂಜೂರು ಜಗನ್ನಾಥ ಶೆಟ್ಟಿ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More