ನಿನ್ನೆ ರಾತ್ರಿ ಹೃದಯ ವೈಫಲ್ಯದಿಂದ ಮೃತ ಪಟ್ಟಿದ್ದ ಎಲ್ಲರಿಗೂ ಆತ್ಮೀಯರಾಗಿದ್ದ ಡಿ.ಆರ್ ರಾಜು ಅವರ ಅಂತಿಮ ಕ್ರಿಯೆಯು ಇಂದು ಬೆಳಿಗ್ಗೆ 11.30 ಗಂಟೆಗೆ ಅವರ ಸ್ವಗೃಹದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಅವರ ಅಂತಿಮ ದರ್ಶನ ಪಡೆಯಬಹುದು.
ಅವರು ನಿನ್ನೆ ಬೆಳಗ್ಗಿನಿಂದಲೇ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆದರೆ ರಾತ್ರಿ ಮಾತ್ರ ಅವರು ಇರಲಿಲ್ಲ. ಅವರ ಆತ್ಮ ದೇಹವನ್ನು ಬಿಟ್ಟು ಹೊರಟಿದೆ