Blogಹೂವಿನ ವ್ಯಾಪಾರಿ ರಕ್ಷಿತ್ ನಿಧನ by Madhyama BimbaNovember 5, 2024November 5, 202402203 Share1 Post Views: 2,008 ಕಾರ್ಕಳ ಪೆರ್ವಾಜೆ ನಿವಾಸಿ ರಕ್ಷಿತ್ ಹೃದಯಾಘಾತದಿಂದ ನಿಧಾನರಾಗಿದ್ದಾರೆ.ನಿನ್ನೆ ರಾತ್ರಿ ಮಲಗಿದವರು ಬೆಳಿಗ್ಗೆ ಏಳಲೇ ಇಲ್ಲ. ಬೆಳಗ್ಗೆ ಎಷ್ಟು ಹೊತ್ತಾದರೂ ಏಳದೆ ಇದ್ದ ಅವರನ್ನು ಎಬ್ಬಿಸಲು ಹೋದಾಗ ಅವರು ಮೃತ ಪಟ್ಟಿದ್ದರು. ಮೂರು ಮಾರ್ಗದ ಬಳಿ ಅವರು ಹೂವಿನ ಅಂಗಡಿಯನ್ನು ಅವರು ಹೊಂದಿದ್ದರು.