ಕಾರ್ಕಳ

ಕ್ಯಾಥೋಲಿಕ್ ಸಭಾ ಕಾರ್ಕಳ ವಲಯ ಕಾರ್ಯಕರ್ತರಿಂದ ಸಂಸದರಿಗೆ ಮನವಿ ಸಲ್ಲಿಕೆ

ಕಥೊಲಿಕ್ ಸಭಾ ಕಾಕ೯ಳ ವಲಯ ಕಾಯ೯ಕತ೯ರು ಉಡುಪಿ, ಚಿಕ್ಕಮಗಳೂರು ಲೋಕಸಭಾ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ನಂದಿಕೂರು, ಕಾಕ೯ಳ, ಉಜಿರೆ, ಬೆಳ್ತಂಗಡಿ, ಚಾಮಾ೯ಡಿ ಮುಖಾಂತರ ಹಳೆ ಮೂಡಿಗೆರೆಗೆ ಸಂಪಕಿ೯ಸುವ ರೈಲ್ವೆ ಯೋಜನೆ ಜಾರಿಗೊಳಿಸಲು ಡಿ.07ರಂದು ಮಣಿಪಾಲ ರಜತಾದ್ರಿಯಲ್ಲಿ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ವಲಯ ಮಾಜಿ ಅಧ್ಯಕ್ಷರು ಹಾಗೂ ರೈಲ್ವೆ ಸಂಚಾಲಕರಾದ ಮೆಕ್ಸಿಮ್ ಡಿ’ಮೆಲ್ಲೊ, ಕೆಂದ್ರೀಯ ಉಪಾಧ್ಯಕ್ಷ ಸೊಲೊಮನ್ ಆಲ್ವಾರಿಸ್, ಘಟಕ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಡಿ’ಮೆಲ್ಲೊ, ಸಮಾಜ ಸೇವಕರಾದ ಹೆನ್ರಿ ಸಾಂತ್ ಮಯೋರ್ ಉಪಸ್ಥಿತರಿದ್ದರು.

 

Related posts

ಫೆ. 12 ರಂದು ಮಿನಿ ಉದ್ಯೋಗ ಮೇಳ

Madhyama Bimba

ಕಾರ್ಕಳ: ಹೂಡಿಕೆ ಮಾಡುವಂತೆ ನಂಬಿಸಿ ಮೋಸ

Madhyama Bimba

ಕಡ್ತಲ: ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More