ಕರ್ನಾಟಕ ಜೈ ಭೀಮ್ ಯುವಸೇನೆಯ ಸಭೆಯು ಅಜೆಕಾರಿನಲ್ಲಿ ನಡೆಯಿತು.
ಈ ಸಭೆಯಲ್ಲಿ ರಾಜ್ಯಾಧ್ಯಕ್ಷ ಎಸ್‌ಪಿ ಅಶೋಕ್ ಕುಮಾರ್ ಕುಂಟಲ್ಪಾಡಿ, ಜಿಲ್ಲಾಧ್ಯಕ್ಷರಾದ ಕೆಪಿ ಶಿವಾನಂದ್, ಕಾರ್ಕಳ ತಾಲೂಕಿನ ಅಧ್ಯಕ್ಷರಾದ ಪ್ರಶಾಂತ್, ಕಾರ್ಯದರ್ಶಿ ಸತೀಶ್ ಕೇರ್ವಾಶೆ, ಜಿಲ್ಲಾ ಕಾರ್ಯದರ್ಶಿ ಸುನಿಲ್ ನಿಂಜೂರು, ಆನಂದ ಮೂಡುಬಿದ್ರಿ, ಗಣೇಶ್ ಕೊಂಡಾಡಿ, ಲೋಕೇಶ್ ಎಂ ಎಸ್ ಮೂಡಬಿದ್ರಿ ಉಪಸ್ಥಿತರಿದ್ದರು.