ವಸ್ತು ಪ್ರದರ್ಶನ, ಆಹಾರ ಮೇಳ ಹಾಗು ಕಾರ್ಲೊತ್ಸವಕ್ಕೆ ಕಾರ್ಕಳದ ಸ್ವರಾಜ್ ಮೈದಾನ ಸಂಪೂರ್ಣ ಸಜ್ಜಾಗಿ ನಿಂತಿದೆ.
ಡಿಸೆಂಬರ್ 27, 28, 29ರಂದು ನಡೆಯುತ್ತಿರುವ ಕಾರ್ಲೊತ್ಸವಕ್ಕೆ ನಿನ್ನೆ ದಿನ ಶುಕ್ರವಾರದ ಸಾಯಂಕಾಲ ಅಪಾರ ಸಂಖ್ಯೆಯಲ್ಲಿ ಜನ ಈ ಮೈದಾನದತ್ತ ಸಾಗಿ ಬಂದಿದ್ದಾರೆ.
ಕಾರ್ಲೊತ್ಸವದ ಮೈದಾನದಲ್ಲಿದ್ದ ಸುಮಾರು 200 ಮಳಿಗೆಗಳಲ್ಲಿ ಇರುವ ಸ್ವಾದಿಷ್ಟಕರವಾದ ಆಹಾರಗಳು ವೆಜ್ ನಾನ್ ವೆಜ್ ತಿನಿಸುಗಳನ್ನು ಜನ ಸವಿದಿದ್ದಾರೆ.
ಇಂದು ಕೂಡ ವಸ್ತು ಪ್ರದರ್ಶನ ಹಾಗು ಆಹಾರ ಮೇಳಕ್ಕೆ ಮಧ್ಯಾಹ್ನದಿಂದಲೇ ಜನ ಇತ್ತ ಬರ ತೊಡಗಿದ್ದಾರೆ. ಇಂದು ಕೂಡ ಆಹಾರ ಮೇಳ ನಡೆಯಲಿದೆ.
previous post
next post