ಎ ಬಿ ಸಿ ಡಿ ಹಾಗು ಸ್ತ್ರೀಟ್ ಡ್ಯಾನ್ಸರ್ ಹಿಂದಿ ಚಿತ್ರದಲ್ಲಿ ನಟಿಸಿ ಹಾಗು ಬಾಲಿವುಡ್ ನ ಹಲವಾರು ಚಿತ್ರ ನಟರಿಗೆ ನೃತ್ಯ ಕಲಿಸಿದ ನೃತ್ಯ ನಿರ್ದೇಶಕರಾದ ಧರ್ಮೇಶ್ ಏಲಂಡೆ ಹಾಗು ತೆಲುಗು ಚಲನ ಚಿತ್ರ ನಿರ್ದೇಶಕ ವಿಕೆ ಫಿಲಂ ನ ವಿನೋದ್ ಕುಮಾರ್, ಛಲನ ಚಿತ್ರ ನಟ ಶಿಥಿಲ್ ಪೂಜಾರಿ, ಕೆ ಜಿ ಎಫ್ ಚಿತ್ರದ ರಚನೆಯಲ್ಲಿ ಮಹತ್ತರ ಪಾತ್ರ ವಹಿಸಿದ ಚಂದ್ರಮೌಳಿ ಕಾರ್ಕಳಕ್ಕೆ ಆಗಮಿಸಿದ್ದಾರೆ.
ಕಾರ್ಕಳದಲ್ಲಿ ನಡೆಯುವ ಕಾರ್ಲೊತ್ಸವದಲ್ಲಿ ಅವರು ಭಾಗವಹಿಸಲಿದ್ದಾರೆ.
ಇಂದು ಅಬ್ಬರದ ಕಾರ್ಲೊತ್ಸವ ನಡೆಯಲಿದೆ.
previous post