ಕಾರ್ಕಳ: ಪಂಚ ಗ್ಯಾರಂಟಿಗಳನ್ನು ಜನರಿಗೆ ನೀಡಿ ದಿಕ್ಕು ತಪ್ಪಿಸುವ ಕಾಂಗ್ರೆಸ್ ಸರಕಾರವು ಕರಾವಳಿ ಅಭಿವೃದ್ಧಿ ವಿರೋಧಿ ಸರಕಾರವಾಗಿದೆ ಎಂದು ಕಾಂಗ್ರೆಸ್ ಸರಕಾರವನ್ನು ವಾಗ್ದಾಳಿ ನಡೆಸಿದರು
ಫೆ. ೮ರಂದು ಕಾರ್ಕಳ ತಾಲೂಕು ಕಚೇರಿಯ ಮುಂಭಾಗದಲ್ಲಿ ಬಿಜೆಪಿ ಮಂಡಲದ ವತಿಯಿಂದ ರಾಜ್ಯ ಸರಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸರಕಾರ ಬಂದು ಎರಡು ವರ್ಷ ಆದರೂ ಅಭಿವೃದ್ಧಿ ಶೂನ್ಯ. ಕಾಂಗ್ರೆಸ್ ಕಾರ್ಯಕರ್ತರು ಬ್ರೋಕರ್ ಕೆಲಸ ಮಾಡುತ್ತಿದ್ದಾರೆ. ಶೆ ೬೦ ಪರ್ಸೆಂಟ್ ವಸೂಲಿ ಸರಕಾರ ಇದಾಗಿದೆ ಎಂದರು. ರಸ್ತೆ ಗುಂಡಿ ಮೆಚ್ಚಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಇದಲ್ಲದೆ
ಯಕ್ಷಗಾನಕ್ಕೆ ತಡೆ ಉಂಟು ಮಾಡುತ್ತಿದ್ದಾರೆ ಏಕ ವಿನ್ಯಾಸಕ್ಕೆ ಕಾಪುವಿಗೆ ಅಳೆಯುವಂತಾಗಿದೆ. ಜನರ ಮೂಲಭೂತ ಅವಶ್ಯಕತೆಯನ್ನು ತೀರಿಸಲಾಗದ ಸರಕಾರ ಎಂದು ಟೀಕಿಸಿದರು.
previous post