ಹೆಬ್ರಿ- ಕಾರ್ಕಳ ಮುಖ್ಯ ರಸ್ತೆಯ ಜರ್ವತ್ತು ಸೇತುವೆ ಕೆಳಭಾಗದಲ್ಲಿ ಅಪರಿ ಚಿತ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ. ಮೃತದೇಹದ ಮೈಮೇಲೆ ಪೂರ್ಣ ತೋ ಳಿನ ಶರ್ಟ್, ಪ್ಯಾಂಟ್ ಇದ್ದು, ಸುಮಾರು 40 ವರ್ಷ ಪ್ರಾಯ ಅಂದಾಜಿಸಲಾಗಿದೆ. 4 ದಿನಗಳ ಹಿಂದೆ ಮೃತಪಟ್ಟಿರಬಹುದು ಎನ್ನಲಾಗಿದೆ.
ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.