ಚಿತ್ತೇರಿ ಶ್ರೀ ದುರ್ಗಾಪರಮೇಶ್ವರೀ ಸಪರಿವಾರ ದೇವಸ್ಥಾನ ಕೆರ್ಜಾಡಿ- ಮೇ. 08ರಂದು ವರ್ಷಾವಧಿ ಜಾತ್ರಾ ಮಹೋತ್ಸವ ಕೆರ್ಜಾಡಿ ಹಬ್ಬ
ಚಿತ್ತೇರಿ ಶ್ರೀ ದುರ್ಗಾಪರಮೇಶ್ವರೀ ಸಪರಿವಾರ ದೇವಸ್ಥಾನ ಕೆರ್ಜಾಡಿ ಜಗಲ್‌ಗುಡ್ಡೆ ಇಲ್ಲಿಯ ವರ್ಷಾವಧಿ ಜಾತ್ರಾ ಮಹೋತ್ಸವ ಕೆರ್ಜಾಡಿ ಹಬ್ಬ ಮೇ. 08 ಶುಕ್ರವಾರದಂದು ಜರಗಲಿದೆ. ಅಂದು ಬೆಳಿಗ್ಗೆ 8.30ರಿಂದ ಪ್ರಾರ್ಥನೆ, ಗುರುಗಣಪತಿ ಪೂಜೆ, ಪುಣ್ಯಾಹವಾಚನ, ನವಕ...
