Author : Madhyama Bimba

1324 Posts - 0 Comments
ಮೂಡುಬಿದಿರೆ

ಪಡುಮಾರ್ನಾಡಿನ ಅಮನಬೆಟ್ಟಿನಲ್ಲಿ ಮಳೆ ಗಾಳಿಗೆ ಅಪಾರ ಹಾನಿ

Madhyama Bimba
ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದಲ್ಲಿ ಇಂದು ಸಾಯಂಕಾಲ ಬೀಸಿದ ಗಾಳಿ ಸಹಿತ ಮಳೆಗೆ ಅಮನಬೆಟ್ಟು ಪ್ರದೇಶದಲ್ಲಿ ಮನೆ ಹಾಗೂ ಕೃಷಿ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ. ಗ್ರಾಮ ಅಸ್ರಣ್ಣರಾದ ಅನಂತ ಅಸ್ರಣ್ಣರವರ ಮನೆಯ ತೋಟದಲ್ಲಿ...
ಮೂಡುಬಿದಿರೆ

ಅಂತರ್ ಕಾಲೇಜು ಸಾಫ್ಟ್ ಬಾಲ್ ಪಂದ್ಯಾಟ- ಆಳ್ವಾಸ್ ಮತ್ತು ಶ್ರೀ ಮಹಾವೀರ ಕಾಲೇಜು ಪ್ರಥಮ

Madhyama Bimba
ಮಂಗಳೂರು ವಿವಿ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹಾವೀರ ಕಾಲೇಜು ಮೈದಾನದಲ್ಲಿ ನಡೆದ ಅಂತರ ಕಾಲೇಜು ಸಾಫ್ಟ್ ಬಾಲ್ ಪಂದ್ಯಾಟದಲ್ಲಿ ಮಹಿಳಾ ವಿಭಾಗ ಮೂಡುಬಿದಿರೆಯ  ಆಳ್ವಾಸ್ ಕಾಲೇಜು ಮತ್ತು...
ಕಾರ್ಕಳ

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ರಾಜೇಂದ್ರ ಭಟ್‌ರಿಗೆ ಸನ್ಮಾನ

Madhyama Bimba
ರೋಟರಿ ಕ್ಲಬ್ ಕಾರ್ಕಳದ ವಾರದ ಸಭೆಯಲ್ಲಿ ಜೆಸಿಐ ಅಂತರಾಷ್ಟ್ರೀಯ ತರಬೇತುದಾರರು ಹಾಗೂ ಶಿಕ್ಷಕರಾದ ರಾಜೇಂದ್ರ ಭಟ್ ಕೆ. ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ರಾಜೇಂದ್ರ ಭಟ್ ಅವರು ರೋಟರಿಯ ದ್ಯೇಯ ವಾಕ್ಯವಾದ “ಯುನೈಟ್...
ಕಾರ್ಕಳ

ಕಾರ್ಕಳ: ಸ್ಕೂಟಿಗೆ ಬಸ್ ಡಿಕ್ಕಿ

Madhyama Bimba
ಕಾರ್ಕಳ: ಬೈಲೂರು ಪಳ್ಳಿ ಕ್ರಾಸ್ ಬಳಿ ಸ್ಕೂಟಿಗೆ ಬಸ್ ಡಿಕ್ಕಿಯಾಗಿ ಸ್ಕೂಟಿ ಸವಾರ ಗಾಯಗೊಂಡ ಘಟನೆ ಮೇ. 07ರಂದು ವರದಿಯಾಗಿದೆ. ರಮೇಶ ಗಾಯಗೊಂಡವರು. ರಮೇಶರವರು ಗುಡ್ಡೆಯಂಗಡಿ ಕಡೆಗೆ ಹೋಗುತ್ತಿರುವಾಗ ಉಡುಪಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ...
ಕಾರ್ಕಳ

ಕಾರ್ಕಳ: ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ-ಗಾಯ

Madhyama Bimba
ಕಾರ್ಕಳ: ಕಾರ್ಕಳ ಮೂರು ಮಾರ್ಗದ ಬಳಿ ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಮೇ. 07ರಂದು ವರದಿಯಾಗಿದೆ. ತೆಳ್ಳಾರ್ ದುರ್ಗಾ ಗ್ರಾಮದ ಜನಾರ್ಧನ ಆಚಾರ್ (65) ಗಾಯಗೊಂಡವರು. ಜನಾರ್ಧನ ರವರು ಮೋಟಾರ್...
ಕಾರ್ಕಳಹೆಬ್ರಿ

ಮೇ 09 : ಕೋಟೇಶ್ವರ ಕೆಪಿಎಸ್‌ ಶಾಲೆಯಲ್ಲಿ ” ಬೆಳದಿಂಗಳು ಚಂದ್ರ ನಾಯ್ಕ್‌ ಎಚ್‌ ” ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

Madhyama Bimba
✍️ ಸುಕುಮಾರ್ ಮುನಿಯಾಲ್ ಪತ್ರಕರ್ತರು ಸದಾ ಹೊಸ ಯೋಚನೆ ಹೊಸ ಯೋಜನೆಯ ಮೂಲಕ ತಾನು ಸೇವೆ ಸಲ್ಲಿಸಿದ ಶಾಲೆಗಳ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲರ ಸಹಕಾರವನ್ನು ಪಡೆದುಕೊಂಡು ನಿರಂತರವಾಗಿ ಶ್ರಮಿಸಿ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು...
ಮೂಡುಬಿದಿರೆ

 ನಿಡ್ಡೋಡಿ ಗಂಗಾಧರ ಶೆಟ್ಟಿ ಇನ್ನಿಲ್ಲ

Madhyama Bimba
ಸಾಮಾಜಿಕ ರಾಜಕೀಯ ಮುಂದಾಳು ಗಂಗಾಧರ ಶೆಟ್ಟಿ ಅವರು ಇಂದು ನಿಧನರಾಗಿದ್ದಾರೆ. ನಿಡ್ಡೋಡಿಯ ನಿವಾಸಿಯಾಗಿರುವ ಅವರು ಕಲ್ಲಮುಂಡ್ಕೂರಿನಲ್ಲಿ ಗುರು ಎಂಟರ್ಪ್ರೈಸ್ ಸಂಸ್ಥೆಯನ್ನು ಹೊಂದಿದ್ದರು. ರಂಗಕಲಾವಿದರಾಗಿ ಹಲವಾರು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದ ಅವರು ಪ್ರಸ್ತುತ ಮೂಡುಬಿದಿರೆ ತಾಲೂಕು...
ಕಾರ್ಕಳ

ಜೆಇಇ ಮೈನ್(ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್) ಫಲಿತಾಂಶ: ಜ್ಞಾನಸುಧಾದ 6 ವಿದ್ಯಾರ್ಥಿಗಳಿಗೆ ಬಿ.ಆರ್ಕ್‌ನಲ್ಲಿ 99 ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್-ಜ್ಞಾನಸುಧಾದ 10 ವಿದ್ಯಾರ್ಥಿಗಳಿಗೆ ಬಿ.ಪ್ಲಾನಿಂಗ್‌ನಲ್ಲಿ 99 ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್- ಇಬ್ಬರು ವಿದ್ಯಾರ್ಥಿಗಳಿಗೆ ಗಣಿತದಲ್ಲಿ 100ಪರ್ಸಂಟೈಲ್

Madhyama Bimba
ಕಾರ್ಕಳ ; ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನಡೆಸುವರಾಷ್ಟ್ರ ಮಟ್ಟದ ಇಂಜಿನಿಯರಿಂಗ್ ವಿಭಾಗದ ಬಿ.ಆರ್ಕ್ ಮತ್ತು ಬಿ. ಪ್ಲಾನಿಂಗ್‌ನ 2026ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ 6 ವಿದ್ಯಾರ್ಥಿಗಳು ಬಿ.ಆರ್ಕ್‌ನಲ್ಲಿ ಹಾಗೂ ಹತ್ತು ವಿದ್ಯಾರ್ಥಿಗಳು ಬಿ....
ಮೂಡುಬಿದಿರೆ

ಮಂಗಳೂರು ವಿವಿ ಮಟ್ಟದ ಸಾಫ್ಟ್ ಬಾಲ್ ಪಂದ್ಯಾಟ : ಸನ್ಮಾನ

Madhyama Bimba
ಮೂಡುಬಿದಿರೆ : ಇಲ್ಲಿನ ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಇವುಗಳ ಜಂಟಿ ಆಯೋಜನೆಯಲ್ಲಿ ಎಂ. ಸುಕುಮಾರ್ ಶೆಟ್ಟಿ ಹಾಗೂ ಶಿರ್ವ ಗ್ರೇಸಿ ಮಚಾದೋ ಟ್ರೋಫಿಗಾಗಿ ಶ್ರೀ ಮಹಾವೀರ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳೂರು...
ಕಾರ್ಕಳ

ಮೂಡಬಿದಿರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ

Madhyama Bimba
ಮೂಡುಬಿದಿರೆ: ಕನ್ನಡದ ಅಭಿವೃದ್ದಿಗೆ ಮಹತ್ತರ ಕೊಡುಗೆ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಮೂಡಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಆಶ್ರಯದಲ್ಲಿ ಆಳ್ವಾಸ್ ಪದವಿ ಸ್ವಾಯತ್ತ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ...

This website uses cookies to improve your experience. We'll assume you're ok with this, but you can opt-out if you wish. Accept Read More