ಮೂಡುಬಿದಿರೆ

 ನಿಡ್ಡೋಡಿ ಗಂಗಾಧರ ಶೆಟ್ಟಿ ಇನ್ನಿಲ್ಲ

ಸಾಮಾಜಿಕ ರಾಜಕೀಯ ಮುಂದಾಳು ಗಂಗಾಧರ ಶೆಟ್ಟಿ ಅವರು ಇಂದು ನಿಧನರಾಗಿದ್ದಾರೆ.

ನಿಡ್ಡೋಡಿಯ ನಿವಾಸಿಯಾಗಿರುವ ಅವರು ಕಲ್ಲಮುಂಡ್ಕೂರಿನಲ್ಲಿ ಗುರು ಎಂಟರ್ಪ್ರೈಸ್ ಸಂಸ್ಥೆಯನ್ನು ಹೊಂದಿದ್ದರು.

ರಂಗಕಲಾವಿದರಾಗಿ ಹಲವಾರು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದ ಅವರು ಪ್ರಸ್ತುತ ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾಗಿದ್ದರು. ಕಲ್ಲಮುಂಡ್ಕೂರು ಸಹಕಾರಿ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

Related posts

ಕೇಮಾರು, ಕೊಲ್ಲೂರು ಶಾಖಾ ಮಠಕ್ಕೆ ಸಹಕಾರ: ಸಂಸದ ಬ್ರಿಜೇಶ್ ವಾಗ್ದಾನ

Madhyama Bimba

ಮಂಗಳೂರು ವಿವಿ ಮಟ್ಟದ ಸಾಫ್ಟ್ ಬಾಲ್ ಪಂದ್ಯಾಟ : ಸನ್ಮಾನ

Madhyama Bimba

‘ಆಳ್ವಾಸ್ ಪದವಿ ಪೂರ್ವ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ’- ಎಸ್.ಎಸ್.ಎಲ್.ಸಿ. ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯ ಪಠ್ಯಕ್ರಮಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More