Author : Madhyama Bimba

784 Posts - 0 Comments
Blog

ಮುದ್ರಾಡಿ ಶಾರದೋತ್ಸವದಲ್ಲಿ ಸಾಧಕರಿಗೆ ಸನ್ಮಾನ

Madhyama Bimba
ಹೆಬ್ರಿ ಸಮೀಪದ ಮುದ್ರಾಡಿ ಶ್ರೀ ಗುರುರಕ್ಷಾದ ಆವರಣದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮುದ್ರಾಡಿ ವತಿಯಿಂದ ಶುಕ್ರವಾರ ನಡೆದ 5ನೇ ವರ್ಷದ ಶ್ರೀ ಶಾರದೋತ್ಸವ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಮುದ್ರಾಡಿ ಶಾರದೋತ್ಸವದಲ್ಲಿ...
Blog

ಹೆಬ್ರಿಯಲ್ಲಿ ಶಾರದಾ ಪೂಜೆ

Madhyama Bimba
ಹೆಬ್ರಿ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿಯ ವತಿಯಿಂದ ಶೀಲಾ ಸುಭೋದ್ ಬಲ್ಲಾಳ್ ಬಂಟರ ಭವನದಲ್ಲಿ ನಡೆದ 14ನೇ ವರ್ಷದ 3 ದಿನಗಳ ಶಾರದಾ ಮಹೋತ್ಸವದ ಸಂಪನ್ನ ಕಾರ್ಯಕ್ರಮ ಶನಿವಾರ ನಡೆಯಿತು. ಹೆಬ್ರಿಯಲ್ಲಿ ೧೪ನೇ ವರ್ಷದ...
Blog

ದಸಂಸ ಮನವಿ

Madhyama Bimba
ದೇಶದಲ್ಲಿ ಸಂವಿಧಾನದ ಮೂಲಕ ವ್ಯವಸ್ಥೆಯನ್ನು ಸದೃಢವಾಗಿ ರೂಪಿಸಿದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ಸೂಡಾದ ಉಮೇಶ್ ನಾಯಕ್ ರವರ ಆಕ್ರೋಶ ಭರಿತ ಅವಹೇಳನಕಾರಿ ಮಾತು ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಎಬ್ಬಿಸಿದೆ....
Blog

ಕಾಂತಾವರ ಶಾಲೆ

Madhyama Bimba
ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾಂತಾವರ ಇಲ್ಲಿಯ ವಿದ್ಯಾರ್ಥಿನಿಯರ ಅಪ್ರತಿಮ ಸಾಧನೆಯನ್ನು ಗುರುತಿಸಿ ಅವರಿಗೆ ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರಿಂದ ಅಭಿನಂದನೆ ಸಲ್ಲಿಸಲಾಯಿತು. ಖೋ ಖೋ ಪಂದ್ಯದಲ್ಲಿ ವಲಯ ಮಟ್ಟದಲ್ಲಿ...
ಮೂಡುಬಿದಿರೆ

ಯುವರಾಜ ಜೈನ ಅವರಿಗೆ ಸಿರಿಪುರ ಪ್ರಶಸ್ತಿ

Madhyama Bimba
ಮೂಡುಬಿದಿರೆ: ಮೂಡುಬಿದಿರೆ ಪೂನೆಚ್ಚಾರಿ ಸಾರ್ವಜನಿಕ ಶ್ರೀಶಾರದಾ ಮಹೋತ್ಸವದ ಸಮಿತಿಯಿಂದ ಪೊನ್ನೆಚಾರಿ ಶ್ರೀಲಕ್ಷ್ಮೀವೆಂಕಟರಮಣ ದೇವಾಲಯದ ಶಾರದಾ ಮಹೋತ್ಸವದ ಸಂದರ್ಭದಲ್ಲಿ ಪ್ರತಿಷ್ಠಿತ “ಸಿರಿಪುರ ಪ್ರಶಸ್ತಿ-2024” ನ್ನು ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ ಅವರಿಗೆ ನೀಡಲಾಯಿತು....
ಕಾರ್ಕಳ

ಮುಂಡ್ಕೂರು ಬಳಿ ಅಕ್ರಮ ಮರಳು ಸಾಗಾಟ

Madhyama Bimba
ಕಾರ್ಕಳ: ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ರೌಂಡ್ಸ್ ಕರ್ತವ್ಯದಲ್ಲಿರುವ ಸಂದರ್ಭ ಮುಂಡ್ಕೂರು ಗ್ರಾಮದ ಮುಂಡೇಲ್ ಪಾಂಡು ಹೋಟೇಲ್ ಬಳಿ ರಾತ್ರಿ 08.30 ಗಂಟೆಗೆ  ಸಂಕಲಕರಿಯ ಕಡೆಯಿಂದ ಬೆಳ್ಮಣ್ ಕಡೆಗೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ...
ಕಾರ್ಕಳಹೆಬ್ರಿ

ಆಟೋರಿಕ್ಷಾ-ಬೈಕ್ ಅಪಘಾತ: ಗಾಯ

Madhyama Bimba
ಕಾರ್ಕಳ: ದಿನಾಂಕ 09.10.2024 ರಂದು ಬೆಳಿಗ್ಗೆ 10.00 ಗಂಟೆಗೆ KA-20-AC-4020 ನೇ ನಂಬ್ರದ ಆಟೋರಿಕ್ಷಾ ವನ್ನು ಅದರ ಚಾಲಕ ಸುಕೇಶ ಇವರು ಅಯ್ಯಪ್ಪ ನಗರದಿಂದ ಕೊಡಿಯಾಲ್ ಬೈಲ್ ಕಡೆಗೆ ಚಲಾಯಿಸಿ ನಾಗಬ್ರಹ್ಮ ಸ್ಥಾನದಿಂದ ಕೊಡಿಯಾಲ್...
ಕಾರ್ಕಳಹೆಬ್ರಿ

ಹೆಬ್ರಿ: ಓಮ್ನಿ ಹಾಗೂ ಬೈಕ್ ಅಪಘಾತ- ಗಾಯ

Madhyama Bimba
ಹೆಬ್ರಿ: ಹೆಬ್ರಿಯ ಕೊಳಗುಡ್ಡೆ ಬಳಿ ಓಮ್ನಿ ಹಾಗೂ ಬೈಕ್ ಮದ್ಯೆ ಅಪಘಾತ ಸಂಭವಿಸಿ ಗಾಯಗೊಂಡಿದ್ದಾರೆ. ಹೆಬ್ರಿ ಕಡೆಯಿಂದ ಬಿಳಿ ಬಣ್ಣದ ಓಮ್ನಿ ಕಾರು ಚಾಲಕನು ಹೆಬ್ರಿ ಕಡೆಯಿಂದ ಉಡುಪಿ ಕಡೆ ಹೋಗುವ ಎಡಭಾಗದ ರಸ್ತೆಯಲ್ಲಿ...
ಕಾರ್ಕಳ

ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸನ್ಮಾನ

Madhyama Bimba
ಕಳೆದ ಹತ್ತು ತಿಂಗಳಿಂದ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದು, ತಮ್ಮ ಸರಳ ಸಜ್ಜನಿಕೆಯಿಂದ, ಕ್ರಿಯಾಶೀಲ ಗುಣಗಳಿಂದ ಎಲ್ಲರ ಮನಸೆಳೆದು ಸ್ವಲ್ಪ ಸಮಯದಲ್ಲಿಯೇ ಉತ್ಕೃಷ್ಟ ಕೆಲಸ ಮಾಡಿದ ಕಾರ್ಕಳದ ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಬಿ.ಎ ಯೋಗೇಶ್ ರವರಿಗೆ...
ಕಾರ್ಕಳ

 ನಿಟ್ಟೆ ಶ್ರೀ ರಾಜ ರಾಜೇಶ್ವರಿ ಸದ್ಗುರು ಶ್ರೀ ನಿತ್ಯಾನಂದ ಕ್ಷೇತ್ರ ನೆಲ್ಲಿ ಇದರ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುನಿಲ್ ಕುಮಾರ್

Madhyama Bimba
ಶ್ರೀ ಕ್ಷೇತ್ರ ನೆಲ್ಲಿ, ಶ್ರೀ ರಾಜ ರಾಜೇಶ್ವರಿ ಸದ್ಗುರು ಶ್ರೀ ನಿತ್ಯಾನಂದ ಕ್ಷೇತ್ರ ನೆಲ್ಲಿ ನಿಟ್ಟೆ ಇದರ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಮಾಜಿ ಸಚಿವರು ಹಾಗೂ ಶಾಸಕರಾದ ಸುನಿಲ್ ಕುಮಾರ್ ರನ್ನು ಆಯ್ಕೆ...

This website uses cookies to improve your experience. We'll assume you're ok with this, but you can opt-out if you wish. Accept Read More