ಹೊಸಬೆಟ್ಟು ಹಣ ದುರುಪಯೋಗ ಪ್ರಕರಣ: ಬಡ್ಡಿ ಸಮೇತ ಮರುಪಾವತಿಸಲು ನ್ಯಾಯಾಲಯ ಆದೇಶ
ಹೊಸಬೆಟ್ಟು ಸೇವಾ ಸಹಕಾರ ಸಂಘದಲ್ಲಿ 2015- 16 ರಲ್ಲಿ ನಡೆದ ಹಣ ದುರುಪಯೋಗದ ಪ್ರಕರಣದಲ್ಲಿ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಯಪ್ಪ ಹಾಗೂ ಸ್ವಸಹಾಯ ಗುಂಪುಗಳ ಪ್ರೇರಕಿಯಾಗಿದ್ದ ಶಕೀಲಾ ಅಶೋಕ್ ಅವರಿಗೆ ಮರುಪಾವತಿಸಲು ನ್ಯಾಯಾಲಯ ಆದೇಶಿಸಿದೆ....
