Author : Madhyama Bimba

966 Posts - 0 Comments
Blog

ಸೌಹಾರ್ದ ಫ್ರೆಂಡ್ಸ್ ಜಾರ್ಕಳ ಮುಂಡ್ಲಿ ಪದಾಧಿಕಾರಿಗಳು

Madhyama Bimba
    ಸೌಹಾರ್ದ ಫ್ರೆಂಡ್ಸ್ (ರಿ.), ಜಾರ್ಕಳ-ಮುಂಡ್ಲಿ ಇದರ ನೂತನ ಅಧ್ಯಕ್ಷರಾಗಿ  ಪ್ರಸಾದ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ  ಸುರೇಶ್ ಆಚಾರ್ಯ ಅವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.  ...
Blog

ಮಾಳದಲ್ಲಿ ಜಿಲ್ಲಾ ಶೈಕ್ಷಣಿಕ ಸಹ ಮಿಲನ್ ಕಾರ್ಯಕ್ರಮ

Madhyama Bimba
ವಿದ್ಯಾಭಾರತಿ ಉಡುಪಿ ಜಿಲ್ಲೆ ಹಾಗೂ ಶ್ರೀ ಗುರುಕುಲ ವಿದ್ಯಾವರ್ಧಕ ಸಂಘ ಮಾಳ ಇವರ ಸಂಯುಕ್ತ ಆಶ್ರಯದಲ್ಲಿ*19ನೇ ಜಿಲ್ಲಾ ಶೈಕ್ಷಣಿಕ ಸಹಮಿಲನ್ ಕಾರ್ಯಕ್ರಮ- 2026* ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ...
ಕಾರ್ಕಳಹೆಬ್ರಿ

ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ

Madhyama Bimba
ಹೆಬ್ರಿ: ನಮ್ಮ ಸಹಕಾರಿ ಸಂಘವು ಉತ್ತಮವಾಗಿ ಕೆಲಸ ಮಾಡುವುದರಿಂದ ‘ಎ’ ಗ್ರೇಡ್ ಮಾನ್ಯತೆ ಬಂದಿರುತ್ತದೆ. 58 ಲಕ್ಷ ಲಾಭಗಳಿಸಿರುವುದು ಉತ್ತಮ ಸಾಧನೆ. ರೈತರ ಹಿತಕ್ಕಾಗಿ ಸಾಲದ ವಿಭಾಗಗಳಲ್ಲಿ ಬಡ್ಡಿದರವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಹೆಚ್ಚು...
ಮೂಡುಬಿದಿರೆ

ಬನ್ನಡ್ಕದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ : ಸಾಧಕರಿಗೆ ಸಮ್ಮಾನ

Madhyama Bimba
ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬನ್ನಡ್ಕ ಇದರ ವತಿಯಿಂದ 37 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಬನ್ನಡ್ಕ ಪರಿಸರದಲ್ಲಿ ವೈಭವದಿಂದ ಜರಗಿತು. ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಪತಿಯವರಿಂದ ಗೌರವಿಸಲ್ಪಟ್ಟ ಸ್ಥಳೀಯರೂ ಆಗಿರುವ ಶ್ರೀಮತಿ...
ಕಾರ್ಕಳಹೆಬ್ರಿ

ವರಂಗ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ

Madhyama Bimba
ವರಂಗ: ಇಂದು ನಾವು ಸಿಬ್ಬಂದಿಗೆ ಮಾಡಿದ ಸನ್ಮಾನದಿಂದ ಅವರ ಜವಾಬ್ದಾರಿ ಹೆಚ್ಚಿದೆ. ಮುಂದಿನ ವರ್ಷಕ್ಕೆ ಸಂಘವು 1 ಕೋಟಿ ರೂ. ಲಾಭದ ಗುರಿ ಇಟ್ಟುಕೊಳ್ಳಲಾಗಿದೆ ಎಂದು ವರಂಗ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಶುಭದರ...
ಮೂಡುಬಿದಿರೆ

ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ- ಆಡಳಿತ ಮಂಡಳಿಯ ಪ್ರಥಮ ವರ್ಷದಲ್ಲೇ 10.34 ಲಕ್ಷ ಲಾಭ, ಶೇ 5 ಲಾಭಾಂಶ ವಿತರಣೆ

Madhyama Bimba
ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ವಾರ್ಷಿಕ ಮಹಾಸಭೆಯು ಸೆ.20ರಂದು ಶಿರ್ತಾಡಿ ಶ್ರೀ ಬ್ರಹ್ಮ ರೆಸಿಡೆನ್ಸಿಯ ಶ್ರೀಮತಿ ಶಾಂಭವಿ ಐತಪ್ಪ ಶೆಟ್ಟಿ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಎಸ್. ಪ್ರವೀಣ್ ಕುಮಾರ್ ಇವರ...
ಮೂಡುಬಿದಿರೆ

ಮೂಡುಬಿದಿರೆಯಿಂದ ಶಿರ್ತಾಡಿ ರಸ್ತೆಯ ಗುಂಡಿಗಳಿಗೆ ಕಾಂಕ್ರೀಟ್ – ಸಂತೋಷ್ ಕೋಟ್ಯಾನ್ ಹಾಗೂ ಸ್ನೇಹಿತರ ತಂಡದ ನಿಸ್ವಾರ್ಥ ಸೇವೆಗೆ ಜನಮೆಚ್ಚುಗೆ

Madhyama Bimba
ಮೂಡುಬಿದಿರೆ ಶಿರ್ತಾಡಿ ರಸ್ತೆಯಲ್ಲಿ ಮಳೆಗಾಲದ ನಂತರ ಉಂಟಾದ ರಸ್ತೆ ಗುಂಡಿಗಳನ್ನು ಕಾಂಕ್ರೀಟ್ ಹಾಕಿ ಮುಚ್ಚುವ ಮೂಲಕ ಯುವಕರ ತಂಡ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೂಡುಬಿದಿರೆಯ ಕೋಟೆಬಾಗಿಲಿನಿಂದ ಶಿರ್ತಾಡಿವರೆಗೆ ರಸ್ತೆಯಲ್ಲಿ ಬಹುಕಾಲದಿಂದ ಉಂಟಾಗಿದ್ದ ಗುಂಡಿಗಳಿಂದ ಸಾರ್ವಜನಿಕರು ಹಾಗೂ...
ಕಾರ್ಕಳ

ಸೌಹಾರ್ದ ಫ್ರೆಂಡ್ಸ್ ಜಾರ್ಕಳ ಮುಂಡ್ಲಿಯಿಂದ ಸಂಭ್ರಮ ಆಚರಣೆ

Madhyama Bimba
ತುಳು ಭಾಷೆಗೆ ಅಧಿಕೃತ ಸ್ಥಾನಮಾನ – ಸೌಹಾರ್ದ ಫ್ರೆಂಡ್ಸ್ , ಜಾರ್ಕಳ‌ ಮುಂಡ್ಲಿ ಇದರ ವತಿಯಿಂದ ಸಂಭ್ರಮಾಚರಣೆ   ಕರ್ನಾಟಕ ಸರ್ಕಾರವು ನಮ್ಮ ಹೆಮ್ಮೆಯ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಿರುವ ಹಿನ್ನೆಲೆಯಲ್ಲಿ ತುಳು...
ಕಾರ್ಕಳ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಸಾಧಕ ಶಿಕ್ಷಕರಿಗೆ ಸನ್ಮಾನ

Madhyama Bimba
ಕಾರ್ಕಳ ರಾಕ್ ಸಿಟಿ ಇದರ ವಾರದ ವಿಶೇಷ ಸಭೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಸಾಧಕ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಜರಗಿತು. ವಿಶ್ರಾಂತ ಪ್ರಾಂಶುಪಾಲರಾದ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿ...
ಕಾರ್ಕಳ

ಕ್ರೈಸ್ಟ್‌ಕಿಂಗ್: ಪ್ರಾಥಮಿಕ ಶಾಲಾ ವಿಭಾಗದ ವಾಲಿಬಾಲ್‌ನಲ್ಲಿ ಬಾಲಕಿಯರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

Madhyama Bimba
ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕಾರ್ಕಳ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ವತ್ತೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಪ್ರಾಥಮಿಕ ಶಾಲಾ 14ರ ವಯೋಮಿತಿ ವಿಭಾಗದ ಕಾರ್ಕಳ...

This website uses cookies to improve your experience. We'll assume you're ok with this, but you can opt-out if you wish. Accept Read More