ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿಗೆ ಮೋಸ್ಟ್ ಪ್ರಾಮಿಸಿಂಗ್ ಆಂಡ್ ಟ್ರಸ್ಟೆಡ್ ಪದವಿಪೂರ್ವ ಕಾಲೇಜು- 2024 ಪ್ರಶಸ್ತಿಯ ಗರಿ
ಕಾರ್ಕಳ: ತಾಲೂಕಿನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿಗೆ ದಿ ಗ್ರೇಟ್ ಇಂಡಿಯನ್ ಎಂಟರ್ಪ್ರೆನರ್ಶಿಫ್, ಬ್ಯುಸಿನೆಸ್ ಹಾಗೂ ಸ್ಟಾರ್ಟಪ್ ಸಂಸ್ಥೆಯು ಕೊಡಮಾಡುವ ಭಾರತದ ಎಲೈಟ್ ಎಜುಕೇಷನ್ ಹಾಗೂ ಇನ್ಸ್ಟಿಟ್ಯೂಷನಲ್ ಎಕ್ಷಲೆನ್ಸ್ ಪ್ರಶಸ್ತಿಯ ಅಡಿಯಲ್ಲಿ...
