ಕಾರ್ಕಳ: ಆನ್ಲೈನ್ ವಂಚನೆ: ರೂ. 25,66,000 ಕಳೆದುಕೊಂಡ ನಲ್ಲೂರಿನ ವ್ಯಕ್ತಿ
ಕಾರ್ಕಳ: ನಲ್ಲೂರಿನ ಗಣೇಶ ಆಚಾರ್ಯ(34) ಎಂಬುವವರು ಆನ್ಲೈನ್ ವಂಚನೆಯಿಂದ ರೂ. 25,66,000 ಕಳೆದುಕೊಂಡ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಗಣೇಶ ಆಚಾರ್ಯ ಇವರಿಗೆ 2024 ಜುಲೈ 23 ರಂದು ಇನ್ಸಟಾಗ್ರಾಂ...
