ಶ್ರೀ ಮಹಾವೀರ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ
ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮದ ಅಂಗವಾಗಿ ಯುನೈಟೆಡ್ ಪಬ್ಲಿಷರ್ಸ್‌ನ ಮಾಲಕ ಹಾಗೂ ಇ-ಲರ್ನ್ ಲೈಬ್ರರಿಯ ಅನ್ವೇಷಕರಾದ ಧೀರಜ್ ಇವರು ‘ಡಿಜಿಟಲ್ ಲೈಬ್ರರಿ’ ಎಂಬ ವಿಷಯದ ಕುರಿತು...
