ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟದಲ್ಲಿಕುಂಭಕಂಠಿನಿ ಸಭಾಗೃಹ ಲೋಕಾರ್ಪಣೆ
ಮಾರ್ನಾಡು: ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟದಲ್ಲಿ ಸುಮಾರು ಇಪ್ಪತು ಲಕ್ಷ ರೂಪಾಯಿ ವೆಚ್ಚದಲ್ಲಿ ದಾನಿಗಳ ನೆರವಿನಿಂದ ನಿರ್ಮಾಣವಾದ ನೂತನ ಅನ್ನಛತ್ರ ಶ್ರೀ ಕುಂಭಕಂಠಿನಿ ಸಭಾಗೃಹ ವನ್ನುಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ರಾಜೇಶ್ ಬಲ್ಲಾಳ್ ದೀಪ...
