ಕೋಟಿ ಚೆನ್ನಯ ಕ್ರೀಡಾ ಸಂಭ್ರಮದ ಸಂಚಾಲಕರ ಆಯ್ಕೆ
ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ. ಸಂಘ ಶಿರ್ತಾಡಿ ಇದರ ವತಿಯಿಂದ ನಾಳೆ (ಆದಿತ್ಯವಾರ) ನಡೆಯಲಿರುವ ಕೋಟಿ ಚೆನ್ನಯ ಕ್ರೀಡಾ ಸಂಭ್ರಮದ ಸಂಚಾಲಕರಾಗಿ ದೀಪಕ್ ಅರ್ಜುನಾಪುರ ಆಯ್ಕೆಯಾಗಿದ್ದಾರೆ. ಉಪ ಸಂಚಾಲಕರಾಗಿ ಲೋಕೇಶ್ ಅಳಿಯೂರು ಆಯ್ಕೆಗೊಂಡಿದ್ದಾರೆ...
