ಕಾರ್ಕಳ

ಶ್ರೀ ಮಾರಿಯಮ್ಮ ದೇವಸ್ಥಾನ ಕೌಡೂರು ಬೈಲೂರು ಚಂಡಿಕಾ ಹೋಮ

 

ಮಾರಿಯಮ್ಮ ದೇವಸ್ಥಾನ ಕೌಡೂರು ಬೈಲೂರು ಇಲ್ಲಿ ಅ.4ರಂದು ಚಂಡಿಕಾ ಹೋಮ ನಡೆಯಲಿದೆ
ಬೆಳಿಗ್ಗೆ 8:30 ರಿಂದ ಚಂಡಿಕಾ ಹೋಮ ಆರಂಭಗೊಳ್ಳಲಿದ್ದು ಮಧ್ಯಾಹ್ನ 1 ರಿಂದ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.


ಅ. 3 ರಿಂದ 12ರವರೆಗೆ ನವರಾತ್ರಿ ದಿವಸದಂದು ದಿನಂಪ್ರತಿ ಸಾಯಂಕಾಲ ಗಂಟೆ 6:30 ರಿಂದ ನಿತ್ಯ ಭಜನಾ ಸೇವೆ ಸಹಿತ ದೇವಿಗೆ ದುರ್ಗ ಕಲ್ಪೋಕ್ತ ಪೂಜೆ ನಡೆಯಲಿದೆ. ಅಲ್ಲದೆ ಪ್ರತಿನಿತ್ಯ ಸಂಜೆ ಗಂಟೆ 5:30 ರಿಂದ 6:30ವರೆಗೆ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

Related posts

ಎಂಸಿಸಿ ಬ್ಯಾಂಕ್‌ನ ಕಾರ್ಕಳ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ

Madhyama Bimba

ಡೇವಿಡ್ ಡಿಸೋಜಾ ಕೊಲೆ ಆರೋಪಿ ಮೇಲೆ ಹೆಬ್ರಿಯಲ್ಲಿ ಗುಂಡು ಹಾರಿಸಿದ ಪೊಲೀಸರು

Madhyama Bimba

ಅಶಕ್ತ ಕುಟುಂಬಕ್ಕೆ ನೂತನ ಗ್ರಹ ನಿರ್ಮಾಣದ ಆಸರೆ: ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಮಾದರಿ ಕಾರ್ಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More