ಮುನಿಯಾಲು ಗೋಧಾಮದಲ್ಲಿ ಶ್ರೀಮನ್ನಾಗಮಂಡಲ – ಶಾಸಕ ಸುನಿಲ್ ಕುಮಾರ್ ಭೇಟಿ
ಹೆಬ್ರಿ : ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿ ಫೆ.19-21 ರ ವರೆಗೆ ನಡೆಯಲಿರುವ ಶ್ರೀಮನ್ನಾಗಮಂಡಲದ ಹಿನ್ನೆಲೆಯಲ್ಲಿ ಗೋಧಾಮಕ್ಕೆ ಕಾರ್ಕಳ ಶಾಸಕರಾದ ಶ್ರೀಮನ್ನಾಗಮಂಡಲ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಕುಮಾರ್ ಭೇಟಿ ನೀಡಿ ಶ್ರೀಮನ್ನಾಗಮಂಡಲದ ಪೂರ್ವಸಿದ್ಧತೆಗಳನ್ನು ಗಮನಿಸಿದರು....
