ಹೆಬ್ರಿ ಎಸ್.ಆರ್: ಚಿತ್ರಕಲಾ ಸ್ಪರ್ಧೆಯಲ್ಲಿ ಸಾನಿಧ್ಯ ಆಚಾರ್ಯ ಜಿಲ್ಲಾ ಮಟ್ಟಕ್ಕೆ
ಉಡುಪಿ ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಮಣಿಪಾಲ ಉಡುಪಿ ಜಿಲ್ಲೆ, ಇದರ ವತಿಯಿಂದ ಏರ್ಪಡಿಸಿದ 2026-27ನೇ ಸಾಲಿನ ಪ್ರಾಚ್ಯಪ್ರಜ್ಞೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಹೆಬ್ರಿ ಎಸ್.ಆರ್.ಆಂಗ್ಲ ಮಾಧ್ಯಮ...
