ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ ನೀರೆ ಬೈಲೂರು: ಭೋಜನ ಶಾಲೆಯ ಶಂಕುಸ್ಥಾಪನೆ, ನಾಗ ಸಾನಿಧ್ಯದಲ್ಲಿ ವಿಶೇಷ ಪೂಜೆ
ಬೈಲೂರು: ಬೈಲೂರು ಗೋವಿಂದೂರು ರಸ್ತೆಯ ಬಿಲ್ಲವ ಸಂಘದ ಬಳಿಯಿರುವ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ನೀರೆ ಬೈಲೂರು ಇದರ ನೂತನ ಸಭಾಭವನದ ಭೋಜನ ಶಾಲೆಯ ಶಂಕುಸ್ಥಾಪನೆ ಹಾಗೂ ಸ್ಥಳದ ನಾಗಸಾನಿಧ್ಯದಲ್ಲಿ...
