ಮಹಿಳಾ ಪೈಲೆಟ್ ಆಗಿ ಬೈಲೂರು ರಂಗನಪಲ್ಕೆ ಶೈನಿ ಅಸ್ಮಾ ಸಲ್ದಾನ
ಉಡುಪಿ ಜಿಲ್ಲೆಗೆ ಪ್ರಥಮ ಮಹಿಳಾ ಪೈಲೆಟ್ಆಗಿ ಕೌಡೂರಿನ ಶೈನಿ ಅಸ್ಮಾ ಸಲ್ದಾನ ಆಯ್ಕೆಯಾಗಿದ್ದಾರೆ. ಇವರು ಪೈಲೆಟ್ ತರಬೇತಿಯನ್ನು ಪೂರ್ಣಗೊಳಿಸಿ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಬೈಲೂರು ರಂಗನಪಲ್ಕೆಯ ಅಶೋಕ್ ಜಾಕೂಬ್ ಸಲ್ದಾನ ಮತ್ತು ಮರಿಯಾ...
