ಕಾರ್ಕಳಹೆಬ್ರಿ

ಅಂಡಾರಿನಲ್ಲಿ ಆ. 16ರಂದು ಕೆಸರ್‌ಡೊಂಜಿ ಕೂಟ

ಅಂಡಾರು ಗ್ರಾಮದ ಎಲ್ಲಾ ಯುವಬಾಂಧವರ ನೇತೃತ್ವದಲ್ಲಿ ಗ್ರಾಮಸ್ಥರ ಸಂಪೂರ್ಣ ಸಹಕಾರದೊಂದಿಗೆ ಕೆಸರ್‌ಡೊಂಜಿ ಕೂಟ ಕಾರ್ಯಕ್ರಮವು ಆ. 16 ಭಾನುವಾರದಂದು ಬೆಳಿಗ್ಗೆ ಗಂಟೆ 8.30ರಿಂದ ಅಂಡಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಗದ್ದೆಯಲ್ಲಿ ಜರಗಲಿದೆ.

ಅತಿಥಿಗಳಾಗಿ ತುಳುನಾಡ ರಂಗಬೊಳ್ಳಿ ರವಿರಾಮಕುಂಜ ಭಾಗವಹಿಸಲಿದ್ದಾರೆ.

Related posts

ಶಿರ್ಲಾಲಿನಲ್ಲಿ ಆ. 16ರಂದು ದ್ವಿತೀಯ ವರ್ಷದ ಕುಣಿತ ಭಜನಾ ಸ್ಪರ್ಧೆ

Madhyama Bimba

ಸಿ.ಎ. ಫೌಂಡೇಶನ್ ಫಲಿತಾಂಶ: ಜ್ಞಾನಸುಧಾದ 12 ವಿದ್ಯಾರ್ಥಿಗಳು ತೇರ್ಗಡೆ

Madhyama Bimba

ಬದುಕಿನಲ್ಲಿ ಶಿಸ್ತು ಮತ್ತು ಸ್ವಾವಲಂಬನೆ ಮುಖ್ಯ, ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಬೇಕು: ಡಾ. ವಿರೂಪಾಕ್ಷ ದೇವರಮನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More