ಮೂಡುಬಿದಿರೆ: ಪೇಟೆಯ ಹೃದಯ ಭಾಗದ ನೂತನ ರಾಮಯ್ಯ ಕಾಂಪ್ಲೆಕ್ಸ್ ನಲ್ಲಿ ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್‌ನ ನೂತನ ಆಭರಣ ಮಳಿಗೆಯನ್ನು ಶ್ರೀಕ್ಷೇತ್ರ ಕಾಂತಾವರದ ಧರ್ಮದರ್ಶಿ ಡಾ| ಕೆ. ಜೀವಂಧರ ಬಲ್ಲಾಳ್ ಎ. 12ರಂದು ಉದ್ಘಾಟಿಸಿದರು. ಈ...
ಕಾರ್ಕಳ: ಇಲ್ಲಿನ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಪದವಿಪೂರ್ವ ವಿಭಾಗದ ಉಪಪ್ರಾಚಾರ್ಯ ಡಾ.ಪ್ರಕಾಶ್ ಭಟ್ ಅವರು ಮುಖ್ಯ ಅತಿಥಿಗಳಾಗಿದ್ದರು. ಅವರು ಮಾತನಾಡಿ ಅಂಬೇಡ್ಕರ್ ಶಿಕ್ಷಣಕ್ಕೆ...
ಕಾರ್ಕಳ : ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಕಾರ್ಕಳ ಬಿಜೆಪಿ ಕಛೇರಿಯಲ್ಲಿ ಆಚರಿಸಲಾಯಿತು. ಕಾರ್ಕಳ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ...
ಉಜಿರೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರೊಂದು ,ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿ ಮುನಿಯಾಲಿನ ಚಟ್ಕಲ್ ಪಾದೆ ಬಳಿ ಆಯ ತಪ್ಪಿದೆ. ಕಾರು,ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅಪಾಯದಿಂದ ಪಾರಾಗಿದ್ದು,ರಸ್ತೆಯಲ್ಲಿ ಬರುತ್ತಿದ್ದ ರಿಕ್ಷಾ ಹಾಗೂ...
ಕಾರ್ಕಳ: ಚೈತನ್ಯ ಕಲಾವಿದರು ಬೈಲೂರು ತಂಡದ ಈ ವರ್ಷದ ಸೂಪರ್ ಹಿಟ್ ಹಾಸ್ಯಮಯ ತುಳು ಸಾಂಸಾರಿಕ ನಾಟಕ ರಾಘು ಮಾಸ್ಟ್ರು ಇದರ 100ನೇ ಪ್ರದರ್ಶನವು ಇಂದು (ಏ. 15) ಉಡುಪಿ ಲಕ್ಷ್ಮೀ ನಗರದಲ್ಲಿ ನಡೆಯಲಿದೆತೆಲಿಕೆದ...
ನಿಟ್ಟೆಯ ಬ್ರಾಮರಿ ನಿವಾಸಿ ಸುಕೇಶ್ ಶೆಟ್ಟಿ ಅಸೌಖ್ಯದಿಂದ ನಿಧನರಾಗಿದ್ದಾರೆ. ನಿಟ್ಟೆ ಬ್ರಾಮರಿ ಬಳಿ ಕೋಳಿ ಅಂಗಡಿ ಉದ್ಯಮ ಮಾಡುತ್ತಿದ್ದ ಅವರಿಗೆ ಜಾಂಡಿಸ್ ಕಾಯಿಲೆ ತಗಲಿತ್ತು . ನಿಧನ ಕಾಲಕ್ಕೆ ಅವರಿಗೆ 37 ವರ್ಷ ವಯಸ್ಸು...
ಮೂಡುಬಿದಿರೆ : ಪುತ್ತೂರಿನ ಹೆಸರಾಂತ ಹಾಗೂ ದಕ್ಷಿಣ ಕರ್ನಾಟಕದ ವಿಶ್ವಾಸಾರ್ಹ ಚಿನ್ನಾಭರಣ ಸಂಸ್ಥೆ ಜಿ. ಎಲ್. ಆಚಾರ್ಯ ಜುವೆಲರ್ಸ್‌ನ ಮೂಡುಬಿದಿರೆಯ ಸ್ಥಳಾಂತರಿತ ಶಾಖೆಯನ್ನು ಎ. 12 ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ|...
ಕಾರ್ಕಳ:ಕಲ್ಕುಡ ಕಲ್ಲುರ್ಟಿ ಕಾಳಮ್ಮ ದೈವಸ್ಥಾನ ನಾಗೋಳಿ ಕಾಬೆಟ್ಟು ಕಾರ್ಕಳ ಇಲ್ಲಿಯ 26ನೇ ವರ್ಷಾವಧಿ ನೇಮೋತ್ಸವವು ಏ.11 ರಂದು ನಡೆಯಿತು ನೇಮೋತ್ಸವದಂದು ಬೆಳಿಗ್ಗೆ ಗಣಹೋಮ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಸಂಜೆ ಭಜನಾ ಕಾರ್ಯಕ್ರಮ ಅನ್ನಸಂತರ್ಪಣೆ ನಡೆಯಿತು.ಗ್ರಾಮಸ್ಥರು,ಊರ-ಪರವೂರ...
ಕಾರ್ಕಳ: ಬೆಳ್ತಂಗಡಿಯ ಉದ್ಯಮಿ ನವ ವಿವಾಹಿತ ಸುದೀಪ್ ರೈ (36) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾರ್ಕಳ ನಗರ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು ಈ ಬಗ್ಗೆ ಸುದೀಪ್ ರೈ ಪತ್ನಿ ಸೌಮ್ಯ ಶೆಟ್ಟಿಯನ್ನು ...
ಬೈಲೂರು: ನಮ್ಮ ಪರಿಸರದ ಮಣ್ಣಿನ ಸಾರವನ್ನು ಅರ್ಥೈಸುವ‘ನಮನ’ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭವುಬೈಲೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಪ್ರಥಮ ಮಹಡಿಯ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಏ.10 ರಂದು ಉದ್ಘಾಟನೆಗೊಂಡಿತು.ಬಹು ಯಕ್ಷಗಾನ ಮೇಳಗಳ ಸಂಚಾಲಕರಾದ...
This website uses cookies to improve your experience. We'll assume you're ok with this, but you can opt-out if you wish. AcceptRead More