ಉಡುಪಿಯ ವಿ.ಪಿ ನಗರದ ಸುಧಾ ಫರ್ನೀಚರ್ಸ್ ಬಿಲ್ಡಿಂಗ್ ಎದುರಿನ ವಿ2 ವ್ಯಾಲುವ್ಸ್ ಅಂಡ್ ವೆರೈಟೀಸ್ ಇಲ್ಲಿ ಜುಲೈ 10 ರಂದು ಬೆಳಗ್ಗೆ 10.30 ಕ್ಕೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ,...
ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಡಿಪ್ಲೋಮಾ ಕೋರ್ಸ್ ಪ್ರವೇಶಾತಿ ಪ್ರಾರಂಭವಾಗಿದ್ದು, ಐಟಿಐ ಹಾಗೂ ಪಿಯುಸಿ (ವಿಜ್ಞಾನ) ಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಲ್ಯಾಟರಲ್ ಎಂಟ್ರಿ...
ಯುವವಾಹಿನಿ (ರಿ) ಕಾರ್ಕಳ ಘಟಕದ ವತಿಯಿಂದ ಕೆರ್ವಾಶೆ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗಕ್ಕೆ ಛತ್ರಿ ಹಾಗೂ ಎಸ್ಆರ್ಎಂ ಸಿಬ್ಬಂದಿಗಳಿಗೆ ರೇನ್ಕೋಟ್ಗಳ ವಿತರಣಾ ಕಾರ್ಯಕ್ರಮ ಜು. 08ರಂದು ನಡೆಯಿತು. ಈ ಸಂದರ್ಭದಲ್ಲಿ ಕಾರ್ಕಳ ಯುವವಾಹಿನಿ ಘಟಕದ...
ದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ವರ್ಗಾವಣೆಗೊಂಡ ಹಾಗೂ ನಿವೃತ್ತಿ ಹೊಂದಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಶ್ರೀ ರಾಮ ಮಂದಿರ ದೊಂಡೇರಂಗಡಿ ಇಲ್ಲಿ...
ಮೂಡಬಿದಿರೆ ಮಾರೂರು ಎಂಬಲ್ಲಿ ಶ್ರೀ ಶಕ್ತಿ ಸಿಂಚನ ಸ್ವ ಸಹಾಯ ಸಂಘವನ್ನು ಸ್ಥಳೀಯರಾದ ಸುರೇಶ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮೇಲ್ವಿಚಾರಕರಾದ ಉಮೇಶ್ ರವರು ಸಂಘ ನಿರ್ವಣೆಯ ಬಗ್ಗೆ ಮಾಹಿತಿ ನೀಡಿದರು. ಶಾಖಾ ವ್ಯವಸ್ಥಾಪಕರಾದ...
ಮೂಡುಬಿದಿರೆ: ಸರಕಾರ ಮಾಡುವ ಕೆಲಸವನ್ನು ರೋಟರಿ ಕ್ಲಬ್ ಮಾಡುತ್ತಿದೆ. ಸಮಾಜ ಸೇವೆ, ಆರೋಗ್ಯ, ವಸತಿ, ಸ್ವಚ್ಛತೆ ವಿಷಯದಲ್ಲಿ ಜನಪರ ಕಾಳಜಿಯ ಸಮಾಜಮುಖಿ ಕೆಲಸ ಕಾರ್ಯಗಳನ್ನು ವಿಶ್ವಾದ್ಯಂತ ಕ್ಲಬ್ ಮಾಡುತಿದೆ ಎಂದು ರೋಟರಿ ಜಿಲ್ಲೆ 3181...
ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಕಾರ್ಕಳದ ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿಯವರ 75ನೇ ಜನ್ಮ ದಿನಾಚರಣೆ ಸಲುವಾಗಿ ಹೆಬ್ರಿ ಕಾರ್ಕಳ ಮುಖ್ಯರಸ್ತೆಯಲ್ಲಿ ತಾಣದಲ್ಲಿರುವ ಗೋಪಾಲ ಭಂಡಾರಿಯವರ...
ಹೆಬ್ರಿ : ನಿರಂತರವಾಗಿ ಬದುಕಿನ ಕೊನೆಯವರೆಗೂ ಸ್ಮರಣೀಯವಾಗಿ ಜನಸೇವೆ ಮಾಡಿ ಜನಮನದಲ್ಲಿ ಗೋಪಾಲ ಭಂಡಾರಿಯವರು ನೆಲೆಸಿದ್ದಾರೆ. ಭೂಮಸೂದೆ ಕಾಯ್ದೆಯ ಮೂಲಕ ಸಾವಿರಾರು ಒಕ್ಕಲುಗಳಿಗೆ ಭೂಮಿ ನೀಡಿ ಬದುಕಿಗೆ ದಾರಿ ತೋರಿದ್ದಾರೆ. ಬಡವರ ಪರವಾಗಿ ನಿಂತವರು,...
ಮೂಡುಬಿದಿರೆ ತಾಲೂಕಿನ ಪಡು-ಮೂಡುಕೊಣಾಜೆದ ಜವನೆರ್ನ ನೇತೃತ್ವದಲ್ಲಿ ಮೂರನೇ ವರ್ಷದ ಕೆಸರ್ ಡೊಂಜಿ ದಿನ ಜುಲೈ 12ರಂದು ಪಡುಕೊಣಾಜೆ ದೊಡ್ಡಮನೆ ಬಾಕ್ಯಾರುಗದ್ದೆಯಲ್ಲಿ ಜರುಗಲಿದೆ. ಅಡ್ಡಹಲಗೆ ಹಾಗೂ ಕನೆಹಲಗೆ ವಿಭಾಗದಲ್ಲಿ’ ಅತಿಹೆಚ್ಚು ಬಹುಮಾನ ಪಡೆದು ಚಾಂಪಿಯನ್ ಆಗಿರುವ...
ವರಂಗ ಸಮೀಪದ ಮಾತಿಬೆಟ್ಟಿನ ನಿವಾಸಿ, ಹಿರಿಯ ಕೃಷಿಕ ಹಾಗೂ ಸಣ್ಣ ಜಿನಸಿ ಅಂಗಡಿಯ ಮಾಲಕರಾಗಿದ್ದ ಶ್ರೀ ಶಿಶುಪಾಲ್ ಜೈನ್ (82) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಸರಳ, ಸಜ್ಜನಿಕೆ ಹಾಗೂ ಪ್ರಾಮಾಣಿಕ ವ್ಯಕ್ತಿತ್ವದಿಂದ...
This website uses cookies to improve your experience. We'll assume you're ok with this, but you can opt-out if you wish. AcceptRead More