Author : Madhyama Bimba

1312 Posts - 0 Comments
ಕಾರ್ಕಳ

ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ರತ್ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ

Madhyama Bimba
ರಾಜೀವ್ ಗಾಂಧಿ ಆಧುನಿಕ ಭಾರತದ ರುವಾರಿಯಾಗಿದ್ದರು. ದೇಶದ ಸರ್ವಾಂಗಿಣ ಅಭಿವೃದ್ಧಿಯು ಗ್ರಾಮೀಣ ಅಭಿವೃದ್ಧಿಯನ್ನು ಅವಲಂಬಿಸಿದೆ. ಆ ನೆಲೆಯಲ್ಲಿ ಒಬ್ಬ ಪ್ರಧಾನಿಯಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿ ತಂದು ಗ್ರಾಮೀಣ ಮಟ್ಟದ ಬಡ ವರ್ಗದ ಜನರಿಗೆ...
ಮೂಡುಬಿದಿರೆ

ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ

Madhyama Bimba
ಮೂಡುಬಿದಿರೆ: ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸುವ ಮಹತ್ವದ ಹೆಜ್ಜೆಯಾಗಿದ್ದು, ಆಧುನಿಕ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಸ್ಪರ್ಧಾತ್ಮಕ ವೆಚ್ಚದಲ್ಲಿ ಉತ್ಕೃಷ್ಟ ಮುದ್ರಣ ಸೇವೆಗಳನ್ನು ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ...
ಕಾರ್ಕಳ

ಹೆಬ್ರಿ: ಎದೆನೋವಿನಿಂದ ವ್ಯಕ್ತಿ ಮೃತ್ಯು

Madhyama Bimba
ಹೆಬ್ರಿ: ಎದೆನೋವಿನಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮೇ. 20ರಂದು ವರದಿಯಾಗಿದೆ. ಹೆಬ್ರಿ ಚಾರ ಗ್ರಾಮದ ರತ್ನಾಕರ ಶೆಟ್ಟಿ (57) ಮೃತಪಟ್ಟವರು. ರತ್ನಾಕರ ಶೆಟ್ಟಿಯವರು ಈ ಹಿಂದೆ ಮುಂಬೈನಲ್ಲಿ ಹೊಟೆಲ್ ಕೆಲಸ ಮಾಡಿಕೊಂಡಿದ್ದು ಸದ್ಯ ಕೃಷಿ...
ಕಾರ್ಕಳ

ಕಾರ್ಕಳ: ಮಲಗಿದ್ದಲ್ಲಿಯೇ ಮೃತ್ಯು

Madhyama Bimba
ಕಾರ್ಕಳ: ವ್ಯಕ್ತಿಯೋರ್ವರು ಮಲಗಿದ್ದಲ್ಲಿಯೇ ಮೃತ್ಯುವಿಗೀಡಾದ ಘಟನೆ ಮೇ. 20ರಂದು ವರದಿಯಾಗಿದೆ. ಮಾಳ ಗ್ರಾಮದ ಅಂತೋಣಿ (60) ಮೃತಪಟ್ಟವರು. ಅವರಿಗೆ ವಿಪರೀತ ಮದ್ಯಪಾನದ ಚಟವಿದ್ದು, ಬೆಳಗ್ಗೆ ತಿಂಡಿ ತೆಗೆದುಕೊಂಡು ಸೊಂಟ ನೋವೆಂದು ಮಲಗಿದ್ದವರು ಮಧ್ಯಾಹ್ನ ಊಟ...
ಕಾರ್ಕಳ

ಬಜಗೋಳಿ: ವಲಯ ಮಟ್ಟದ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಸಮಾರೋಪ

Madhyama Bimba
ಕಾರ್ಕಳ: ಬಜಗೋಳಿಯಲ್ಲಿ ವಲಯ ಮಟ್ಟದ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭ ಗಣಪತಿ ಸಭಾ ಭವನದಲ್ಲಿ ಮೇ. 17ರಂದು ನೆರವೇರಿತು. ಶಿಬಿರದಲ್ಲಿ 142 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು....
ಕಾರ್ಕಳ

ಕಾರ್ಕಳ: 4ನೇ ಮಹಡಿಯಿಂದ ಬಿದ್ದು ವ್ಯಕ್ತಿ ಮೃತ್ಯು

Madhyama Bimba
ಕಾರ್ಕಳ: ವ್ಯಕ್ತಿಯೋರ್ವರು 4ನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮೇ. 19ರಂದು ವರದಿಯಾಗಿದೆ. ನೀಲಯ್ಯ @ ತುಕರಾಮ (57) ಮೃತಪಟ್ಟವರು. ಇವರು ಕಾರ್ಕಳ ಸಾಣೂರಿನಲ್ಲಿರುವ ರಾಜೇಶ್ವರಿ ನ್ಯಾಶನಲ್ ಸ್ಕೂಲ್ ಕಟ್ಟಡದ 4ನೇ...
ಕಾರ್ಕಳ

ಕಾರ್ಕಳ: ಆನ್‌ಲೈನ್ ವಂಚನೆ- 2 ಲಕ್ಷ ಕಳೆದುಕೊಂಡ ಕಾರ್ಕಳದ ವ್ಯಕ್ತಿ

Madhyama Bimba
ಕಾರ್ಕಳ: ಆನ್‌ಲೈನ್ ವಂಚನೆಯಿಂದ ಕಾರ್ಕಳದ ವ್ಯಕ್ತಿಯೋರ್ವರು 2 ಲಕ್ಷ ರೂ ಕಳೆದುಕೊಂಡ ಘಟನೆ ವರದಿಯಾಗಿದೆ. ಕಾರ್ಕಳದ ಗಣೇಶ ಇವರಿಗೆ ಜ.23ರಂದು ಅಪರಿಚಿತ ವ್ಯಕ್ತಿಯೋರ್ವರು ಸ್ಜಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೇ ಹೆಚ್ಚಿನ ಲಾಭಾಂಶ ನೀಡುವುದಾಗಿ...
ಕಾರ್ಕಳ

ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಶ್ರದ್ಧಾ ತರಬೇತಿ ಕಾರ್ಯಾಗಾರ 

Madhyama Bimba
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಮೇ. 14 ರಿಂದ 17 ರವರೆಗೆ ಶ್ರದ್ಧಾ ತರಬೇತಿ ಕಾರ್ಯಾಗಾರವು ನಡೆಯಿತು. ಈ ಕಾರ್ಯಾಗಾರಕ್ಕೆ ಶ್ರೀಮತಿ ನಮಿತಾ ಶಂಕರ್ ಡೋಂಗ್ರೆ ಇವರು ತರಬೇತುದಾರರಾಗಿ ಆಗಮಿಸಿ ತರಬೇತಿಯನ್ನು ನೀಡಿದರು....
ಕಾರ್ಕಳ

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ – ಸಾಮಾಜಿಕ ಸೇವಾ ಟ್ರಸ್ಟ್ ಸಭೆ

Madhyama Bimba
ಹೆಬ್ರಿ : ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಜನನಾಯಕರಾಗಿದ್ದ ಗೋಪಾಲ ಭಂಡಾರಿ ಅವರ 75ನೇ ಹುಟ್ಟು ಹಬ್ಬವನ್ನು ಜುಲೈ 07 ರಂದು ಆಚರಿಸಲಾಗುತ್ತದೆ. ಗೋಪಾಲ ಭಂಡಾರಿ ಅವರ...
ಕಾರ್ಕಳಹೆಬ್ರಿ

ಕಾರ್ಕಳ: ಮಲಗಿದ್ದಲ್ಲಿಯೇ ಮೃತ್ಯು

Madhyama Bimba
ಕಾರ್ಕಳ: ವ್ಯಕ್ತಿಯೋರ್ವರು ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಮೇ. 17ರಂದು ವರದಿಯಾಗಿದೆ. ಹೊಸ್ಮಾರು ಈದುನ ಹರೀಶ್ ಮೂಲ್ಯ, (40) ಮೃತಪಟ್ಟವರು. ಇವರು ಅವಿವಾಹಿತರಾಗಿದ್ದು, ಕಳೆದ 3 ತಿಂಗಳುಗಳಿಂದ ಜಾಂಡೀಸ್ ಖಾಯಿಲೆಯಿಂದ ಬಳುತ್ತಿದ್ದರು. ಮನೆಯಲ್ಲಿ ಎಂದಿನಂತೆ ಊಟ...

This website uses cookies to improve your experience. We'll assume you're ok with this, but you can opt-out if you wish. Accept Read More