Category : Blog
Your blog category
ಕಾಂತಾವರ ಶಾಲೆ
ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾಂತಾವರ ಇಲ್ಲಿಯ ವಿದ್ಯಾರ್ಥಿನಿಯರ ಅಪ್ರತಿಮ ಸಾಧನೆಯನ್ನು ಗುರುತಿಸಿ ಅವರಿಗೆ ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರಿಂದ ಅಭಿನಂದನೆ ಸಲ್ಲಿಸಲಾಯಿತು. ಖೋ ಖೋ ಪಂದ್ಯದಲ್ಲಿ ವಲಯ ಮಟ್ಟದಲ್ಲಿ...
ಅಕ್ಟೋಬರ್ 11 ರಂದು ಇಂದು 5 ನೇ ಮುದ್ರಾಡಿ ಶಾರದೋತ್ಸವ
ಅಕ್ಟೋಬರ್ 11: 5ನೇ ಮುದ್ರಾಡಿ ಶಾರದೋತ್ಸವ. ಹೆಬ್ರಿ : ಮುದ್ರಾಡಿ ಶ್ರೀ ಶಾರದೋತ್ಸವ ಸಮಿತಿಯ ವತಿಯಿಂದ ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿಯ ಆವರಣದಲ್ಲಿ 5ನೇ ವರ್ಷದ ಮುದ್ರಾಡಿ ಶಾರದೋತ್ಸವವು ವೈಭವದಿಂದ ನಡೆಯಲಿದೆ. ಬೆಳಿಗ್ಗೆ ಶ್ರೀ...
ಸಂಕಷ್ಟದಲ್ಲಿ ಬೆಳೆಗಾರರು
ಭಾರಿ ಮಳೆ : ಉದುರುತ್ತಿರುವ ಅಡಿಕೆ : ಸಂಕಷ್ಟದಲ್ಲಿ ಅಡಿಕೆ ಬೆಳೆಗಾರರು !ತೆಂಗು ಬೆಳೆಗೂ ಸಮಸ್ಯೆ : ಉದುರುತ್ತಿರುವ ಎಳತು ಬೊಂಡಗಳು. ಮಾಧ್ಯಮಬಿಂಬ ವಿಶೇಷ ವರದಿ ಮುನಿಯಾಲು : ಭಾರಿ ಮಳೆಯಿಂದಾಗಿ ಬಹುತೇಕ ಅಡಿಕೆ...
ಕುಚ್ಚುರುನಲ್ಲಿ ಮಳೆ ಹಾನಿ
ಹೆಬ್ರಿ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆಯಿಂದ ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾಗುಡ್ಡೆ ಕಾಳು ನಾಯಕ್ ಎಂಬುವರ ಮನೆಯ ತಡೆಗೋಡೆ ಕುಸಿದು ಬಿದ್ದು ಭಾರಿ ಪ್ರಮಾಣದ ಹಾನಿ ಉಂಟಾಗಿದೆ. ಇಂಟರ್ ಲಾಕ್ ಗೆ...
ಬೋಳ ಸಹಕಾರ ಸಂಘದ ಸಾಧನೆ
*ಒಂದೇ ತಿಂಗಳಲ್ಲಿ 3 ಕೋಟಿ ಡೆಪಾಸಿಟ್ ಪಡೆದ ಹೆಗ್ಗಳಿಕೆಗೆ ಪಾತ್ರವಾದ ಬೋಳ ವ್ಯವಸಾಯ ಸೇವಾ ಸಹಕಾರ ಸಂಘ* *ಗ್ರಾಹಕ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ ಬೋಳ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಬೋಳ ಸದಾಶಿವ...
ಸರಕಾರಿ ನೌಕರರ ಸಂಘದ ಚುನಾವಣೆ
ಅಕ್ಟೋಬರ್ 9ರಿಂದ ನಾಮಪತ್ರ ಸಲ್ಲಿಕೆ ಆರಂಭ.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ : ಹೆಬ್ರಿ ತಾಲ್ಲೂಕು ನಿರ್ದೇಶಕರ ಚುನಾವಣೆ : ಹೆಬ್ರಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹೆಬ್ರಿ ತಾಲ್ಲೂಕು ನಿರ್ದೇಶಕರ...
ಹೆಬ್ರಿಯಲ್ಲಿ ಪೂಜಿಸಲ್ಪಡುವ ಶಾರದಾ ಮೂರ್ತಿ
ಹೆಬ್ರಿ ಶ್ರೀಮತಿ ಶೀಲಾ ಸುಭೋದ್ ಬಲ್ಲಾಳ್ ಸಭಾಭವನದಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಹೆಬ್ರಿ ವತಿಯಿಂದ ಜರಗುತ್ತಿರುವ 14ನೇ ವರ್ಷದ ಶಾರದೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀಶಾರದಾ ಮಾತೆಯ ಅಲಂಕೃತ ಮೂರ್ತಿ. ಭಕ್ತಾದಿಗಳು ಈ ಪುಣ್ಯ...
ಚಂದ್ರ ಗೌಡ ಮನೆಗೆ ಪರಿಹಾರ ಚೆಕ್ ವಿತರಣೆ
🌹ಮುದ್ರಾಡಿ ಜಲಪ್ರಳಯದಲ್ಲಿ ಮೃತಪಟ್ಟ ವೃದ್ಧೆ : ಪರಿಹಾರ ವಿತರಣೆ.🌹 ಹೆಬ್ರಿ : ಹೆಬ್ರಿ ತಹಶೀಲ್ಧಾರ್ ಬುಧವಾರ ಮುದ್ರಾಡಿ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟ ಚಂದ್ರ ಗೌಡ ಅವರ ಕುಟುಂಬದವರಿಗೆ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಿದರು....
ಕಾರ್ಕಳದಲ್ಲಿ ಕಾಂಗ್ರೆಸ್ ಸಮಾವೇಶ
ತಳಮಟ್ಟದ ಗ್ರಾಮೀಣಾಭಿವೃದ್ಧಿಯ ಗುರಿಸಾಧನೆಗಾಗಿ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸ ಬೇಕಾದುದು ಇಂದಿನ ಆಧ್ಯತೆಯಾಗಿದೆ. ಆ ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಅನಿವಾರ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ. ...
