Blog

ಸರಕಾರಿ ನೌಕರರ ಸಂಘದ ಚುನಾವಣೆ

ಅಕ್ಟೋಬರ್‌ 9ರಿಂದ ನಾಮಪತ್ರ ಸಲ್ಲಿಕೆ ಆರಂಭ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ : ಹೆಬ್ರಿ ತಾಲ್ಲೂಕು ನಿರ್ದೇಶಕರ ಚುನಾವಣೆ :

ಹೆಬ್ರಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹೆಬ್ರಿ ತಾಲ್ಲೂಕು ನಿರ್ದೇಶಕರ ಚುನಾವಣೆಯ ಬಗ್ಗೆ ಕೇಂದ್ರ ಸಂಘದ ಚುನಾವಣಾಧಿಕಾರಿಯವರ ನಿರ್ದೇಶನದಂತೆ ಅಕ್ಟೋಬರ್‌ 9ರಂದು ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು. 
ಅಕ್ಟೋಬರ್‌ 18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 19ರಂದು ಪರಿಶೀಲನೆ ನಡೆದು ಅಬ್ಯರ್ಥಿಗಳ ಹೆಸರು ಪ್ರಕಟಣೆ ನಡೆಯಲಿದೆ.

21ರಂದು ಉಮೇದುವಾರಿಕೆಯನ್ನು ವಾಪಾಸ್ಸು ಪಡೆಯಲು ಕೊನೆಯ ದಿನವಾಗಿದೆ. 21ರಂದು ಅಭ್ಯರ್ಥಿಗಳ ಹೆಸರಿನ ಅಂತಿಮ ಪ್ರಕಟಣೆ ನಡೆಯಲಿದೆ. 28ರಂದು ಹೆಬ್ರಿ ಸಮಾಜ ಮಂದಿರದಲ್ಲಿ ಚುನಾವಣೆ ನಡೆದು ಸಂಜೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಪುರಂದರ್‌ ಎಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸುಬ್ರಮಣ್ಯ ಸ್ವಾಮೀಜಿಯನ್ನು ಭೇಟಿ ಮಾಡಿದ ಕಾರ್ಕಳ ತಂಡ

Madhyama Bimba

ನಿವೃತ್ತ ಉಪ ತಹಸೀಲ್ದಾರ್ ಶಿವರಾಮ್ ನಿಧನ

Madhyama Bimba

ಮುದ್ರಾಡಿ ಶಾರದೋತ್ಸವದಲ್ಲಿ ಸಾಧಕರಿಗೆ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More