Category : Blog

Your blog category

Blog

ಇನ್ನಾ ನಿವಾಸಿ ಉದಯ ಶೆಟ್ಟಿ ನಿಧನ

Madhyama Bimba
ಪಡುಬಿದ್ರೆಯಲ್ಲಿ ಉದ್ಯಮಿ ಆಗಿದ್ದ ಇನ್ನಾ ನಿವಾಸಿ ಉದಯ ಶೆಟ್ಟಿ ಇಂದು ನಿಧನರಾಗಿದ್ದಾರೆ. ಬಿಜೆಪಿ ಪಕ್ಷದಲ್ಲಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಅವರು ತನ್ನ ಪತ್ನಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇಷ್ಮಾ ಶೆಟ್ಟಿ...
Blog

ಸಕಲೇಶಪುರ ಮಳಲಿಯಲ್ಲಿ ಕುಡಿಯುವ ನೀರಿನ ಅಭಾವ

Madhyama Bimba
ಸಕಲೇಶಪುರದ ಮಳಲಿ ಗ್ರಾಮದಲ್ಲಿ ಕುಡಿಯೋ ನೀರಿನ ಅಭಾವ ಸೃಷ್ಟಿಯಾಗಿದೆ. ಇಲ್ಲಿರುವ ಬೋರ್ ವೆಲ್ ಹಾಳಾಗಿದ್ದು ದುರಸ್ಥಿ ಮಾಡಿಲ್ಲ. ಹೀಗಾಗಿ ಬಹಳಷ್ಟು ತೊಂದರೆ ಉಂಟಾಗಿದೆ. ಇದರ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮತ್ತು ಪಂಚಾಯಿತಿ...
Blog

ಆಯುಷ್ ಶೆಟ್ಟಿಯವರಿಗೆ ಮುಖ್ಯಮಂತ್ರಿಯಿಂದ ಗೌರವ

Madhyama Bimba
ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ‌ ಮೊದಲ ಭಾರತೀಯ ಕಾರ್ಕಳದ  ಆಯುಷ್ ಶೆಟ್ಟಿ ಯವರನ್ನು ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಇಂದು ವಿಧಾನಸೌಧದ  ಕಚೇರಿಯಲ್ಲಿ  ಅಭಿನಂದಿಸಿ ಶಾಲು ಹಾಕಿ ಗೌರವಿಸಿದರು....
Blog

ಮುನಿಯಾಲು ಬಳಿ ಕಾರು ಅಪಘಾತ

Madhyama Bimba
ಉಜಿರೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರೊಂದು ,ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿ ಮುನಿಯಾಲಿನ ಚಟ್ಕಲ್ ಪಾದೆ ಬಳಿ  ಆಯ ತಪ್ಪಿದೆ. ಕಾರು,ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅಪಾಯದಿಂದ ಪಾರಾಗಿದ್ದು,ರಸ್ತೆಯಲ್ಲಿ ಬರುತ್ತಿದ್ದ ರಿಕ್ಷಾ ಹಾಗೂ...
Blog

ಇಂದು (ಏ. 15) ರಾಘು ಮಾಸ್ಟ್ರು ನಾಟಕ 100ನೇ ಪ್ರದರ್ಶನ

Madhyama Bimba
ಕಾರ್ಕಳ: ಚೈತನ್ಯ ಕಲಾವಿದರು ಬೈಲೂರು ತಂಡದ ಈ ವರ್ಷದ ಸೂಪರ್ ಹಿಟ್ ಹಾಸ್ಯಮಯ ತುಳು ಸಾಂಸಾರಿಕ ನಾಟಕ ರಾಘು ಮಾಸ್ಟ್ರು ಇದರ 100ನೇ ಪ್ರದರ್ಶನವು ಇಂದು (ಏ. 15) ಉಡುಪಿ ಲಕ್ಷ್ಮೀ ನಗರದಲ್ಲಿ ನಡೆಯಲಿದೆತೆಲಿಕೆದ...
Blog

ನಿಟ್ಟೆ ನಿವಾಸಿ ಸುಕೇಶ್ ಶೆಟ್ಟಿ ನಿಧನ

Madhyama Bimba
ನಿಟ್ಟೆಯ ಬ್ರಾಮರಿ ನಿವಾಸಿ ಸುಕೇಶ್ ಶೆಟ್ಟಿ ಅಸೌಖ್ಯದಿಂದ ನಿಧನರಾಗಿದ್ದಾರೆ. ನಿಟ್ಟೆ ಬ್ರಾಮರಿ ಬಳಿ ಕೋಳಿ ಅಂಗಡಿ ಉದ್ಯಮ ಮಾಡುತ್ತಿದ್ದ ಅವರಿಗೆ ಜಾಂಡಿಸ್ ಕಾಯಿಲೆ ತಗಲಿತ್ತು . ನಿಧನ ಕಾಲಕ್ಕೆ ಅವರಿಗೆ 37 ವರ್ಷ ವಯಸ್ಸು...
Blog

ಕಾಬೆಟ್ಟು ನಾಗೋಳಿ- ಕಲ್ಕುಡ ಕಲ್ಲುರ್ಟಿ ಕಾಳಮ್ಮ  ದೈವಗಳ ವಾರ್ಷಿಕ ನೇಮೋತ್ಸವ

Madhyama Bimba
ಕಾರ್ಕಳ:ಕಲ್ಕುಡ ಕಲ್ಲುರ್ಟಿ ಕಾಳಮ್ಮ ದೈವಸ್ಥಾನ ನಾಗೋಳಿ ಕಾಬೆಟ್ಟು ಕಾರ್ಕಳ ಇಲ್ಲಿಯ 26ನೇ ವರ್ಷಾವಧಿ ನೇಮೋತ್ಸವವು ಏ.11 ರಂದು ನಡೆಯಿತು ನೇಮೋತ್ಸವದಂದು ಬೆಳಿಗ್ಗೆ ಗಣಹೋಮ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಸಂಜೆ ಭಜನಾ ಕಾರ್ಯಕ್ರಮ ಅನ್ನಸಂತರ್ಪಣೆ ನಡೆಯಿತು.ಗ್ರಾಮಸ್ಥರು,ಊರ-ಪರವೂರ...
Blog

ಸುದೀಪ್ ರೈ ಆತ್ಮಹತ್ಯೆ ಪ್ರಕರಣ ಪತ್ನಿ ಸೌಮ್ಯ ಶೆಟ್ಟಿ ಬಂಧನ

Madhyama Bimba
ಕಾರ್ಕಳ: ಬೆಳ್ತಂಗಡಿಯ ಉದ್ಯಮಿ ನವ ವಿವಾಹಿತ ಸುದೀಪ್‌ ರೈ (36) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾರ್ಕಳ ನಗರ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು ಈ ಬಗ್ಗೆ ಸುದೀಪ್ ರೈ ಪತ್ನಿ ಸೌಮ್ಯ ಶೆಟ್ಟಿಯನ್ನು ...
Blog

ಬೈಲೂರಿನಲ್ಲಿ ನಮನ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

Madhyama Bimba
ಬೈಲೂರು: ನಮ್ಮ ಪರಿಸರದ ಮಣ್ಣಿನ ಸಾರವನ್ನು ಅರ್ಥೈಸುವ‘ನಮನ’ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭವುಬೈಲೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಪ್ರಥಮ ಮಹಡಿಯ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಏ.10 ರಂದು ಉದ್ಘಾಟನೆಗೊಂಡಿತು.ಬಹು ಯಕ್ಷಗಾನ ಮೇಳಗಳ ಸಂಚಾಲಕರಾದ...
Blog

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಮಂಗಳೂರು- 2025-26 ಸಾಲಿನಲ್ಲಿ ಸಾರ್ವಕಾಲಿಕ ದಾಖಲೆಯ ವೃದ್ಧಿಯೊಂದಿಗೆ 31.03.2026ಕ್ಕೆ ರೂ.1305 ಕೋಟಿ ಒಟ್ಟು ವ್ಯವಹಾರ, ರೂ.19.35 ಕೋಟಿ ನಿವ್ವಳ ಲಾಭ : ಕೆ. ಜೈರಾಜ್ ಬಿ. ರೈ

Madhyama Bimba
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿಯಲ್ಲಿ 29 ಶಾಖೆಗಳು ಹಾಗೂ 2 ವಿಸ್ತರಣಾ ಕೌಂಟರ್‌ಗಳೊಂದಿಗೆ, ವಿಸ್ತೃತ ಸೇವಾ ಜಾಲವನ್ನು ಹೊಂದಿ ಕಳೆದ 32 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ರಾಜ್ಯದ ಅಗ್ರಗಣ್ಯ ಕ್ರೆಡಿಟ್...

This website uses cookies to improve your experience. We'll assume you're ok with this, but you can opt-out if you wish. Accept Read More