ಪೊಲೀಸರಿಗೆ ಕುಡಿಯಲು ವಿತರಣೆ ಆದ ನೀರಿನ ಕ್ಯಾನ್ ನಲ್ಲಿ ಸತ್ತ ಕಪ್ಪೆ
ಕಾರ್ಕಳ ಅತ್ತೂರು ಜಾತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಸತ್ತ ಕಪ್ಪೆ ಇರುವ ನೀರಿನ ವ್ಯವಸ್ಥೆ ವಿತರಣೆ ಮಾಡಲಾಗಿದೆ. ಬಬ್ಲಿ ಪ್ಯಾಕೇಜ್ ಡ್ ಡ್ರಿಂಕಿಂಗ್ ವಾಟರ್ ಎಂಬ ಹೆಸರಿನ ನೀರಿನ 20 ಲೀಟರ್ ಕ್ಯಾನ್ ನಲ್ಲಿ...
Your blog category