ಕಾರ್ಕಳ ಪರ್ಪಲೆ ಗುಡ್ಡದಲ್ಲಿ ಬೆಂಕಿಯ ಜ್ವಾಲೆ ಹಬ್ಬಿದೆ.
ಮುಳಿ ಹುಲ್ಲಿಗೆ ತಗುಲಿದ ಬೆಂಕಿ ಇಲ್ಲಿನ ಸರಕಾರಿ ಬೋರ್ ವೆಲ್ ಗೆ ಕಾರನಿ ಮಾಡಿದೆ. ಗಾಳಿಗೆ ಬೆಂಕಿಯ ವೇಗ ಹೆಚ್ಚಾಗಿದ್ದು ಕಡಿಮೆ ಆಗುತ್ತಿಲ್ಲ
ಆ ಹಾದಿಯಾಗಿ ಸಾಗುತ್ತಿದ್ದ ಸ್ವಯಂ ಟೈಮ್ಸ್ ಹಾಗು ಮಾಧ್ಯಮ ಬಿಂಬ ಬಳಗದ ಸದಸ್ಯರು ಆ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಬೆಂಕಿ ನಂದುತ್ತಿಲ್ಲ


