ಕಾರ್ಕಳ ಅತ್ತೂರು ಜಾತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಸತ್ತ ಕಪ್ಪೆ ಇರುವ ನೀರಿನ ವ್ಯವಸ್ಥೆ ವಿತರಣೆ ಮಾಡಲಾಗಿದೆ.
ಬಬ್ಲಿ ಪ್ಯಾಕೇಜ್ ಡ್ ಡ್ರಿಂಕಿಂಗ್ ವಾಟರ್ ಎಂಬ ಹೆಸರಿನ ನೀರಿನ 20 ಲೀಟರ್ ಕ್ಯಾನ್ ನಲ್ಲಿ ಸತ್ತ ಕಪ್ಪೆ ಪತ್ತೆ ಆಗಿದೆ.
ಪೊಲೀಸರು ಈ ನೀರನ್ನು ಕುಡಿಯಲು ಬಳಕೆ ಮಾಡಿದ್ದು ಕುಡಿಯುವ ಸಂದರ್ಭದಲ್ಲಿ ಈ ಸತ್ತ ಕಪ್ಪೆ ಪತ್ತೆ ಆಗಿದೆ.
ಶುದ್ಧ ನೀರು ಎಂದು ಖರೀದಿ ಮಾಡುವ ನೀರಿನ ಪರಿಸ್ಥಿತಿ ಹೀಗಾದರೆ. ಹೇಗೆ. ಅದು ಕೂಡ ಸಮಾಜದ ರಕ್ಷಣೆ ಮಾಡುವ ಪೊಲೀಸರ ಆರೋಗ್ಯ ಭಕ್ಷಣೆ ಮಾಡಲು ಹೊರಟ ಈ ಅವಸ್ಥೆ ನಿಜಕ್ಕೂ ಖೇದಕರ.
ಜನರ ಅರೋಗ್ಯದ ಬಗ್ಗೆ ಕಾಳಜಿ ನೀಡದ ನೀರಿನ ಕಂಪನಿಯ ಬೇಜವಾಬ್ದಾರಿ ನಿಜಕ್ಕೂ ಘೋರ




