Category : ಕಾರ್ಕಳ

ಕಾರ್ಕಳ

ಕಾರ್ಕಳ: ನಮ್ಮ ನಡೆ- ಕೃಷಿಯ ಕಡೆ ಕಾರ್ಯಕ್ರಮ

Madhyama Bimba
ಕಾರ್ಕಳ ಶಾರದಾ ಮಹಿಳಾ ಮಂಡಳಿ ನೇತೃತ್ವದಲ್ಲಿ ನಮ್ಮ ನಡೆ- ಕೃಷಿಯ ಕಡೆ ಕಾರ್ಯಕ್ರಮವು ಪರಪ್ಪುವಿನ ಶ್ರೀಮತಿ ಗಾಯತ್ರಿ ಮತ್ತು ವಿಶ್ವನಾಥ ಪ್ರಭು ಇವರ ಮನೆಯ ಗದ್ದೆಯಲ್ಲಿ ಜು. 06ರಂದು ಜರಗಿತು. ಶಾರದಾ ಮಹಿಳಾ ಮಂಡಳಿ...
ಕಾರ್ಕಳಹೆಬ್ರಿ

ಉದ್ಯೋಗ ಮೇಳ ಚುನಾವಣ ಗಿಮಿಕ್ ಆಗದಿರಲಿ – ಯುವ ಜನತೆಯ ನಿರೀಕ್ಷೆ ಹುಸಿಯಾಗದಿರಲಿ: ಶುಭದರಾವ್

Madhyama Bimba
ಉದ್ಯೋಗದ ನಿರೀಕ್ಷೆಯಲ್ಲಿರುವ ನಿರುದ್ಯೋಗಿ ಯುವ ಜನತೆಗೆ ಉದ್ಯೋಗದ ಭರವಸೆ ನೀಡುವ ಸಲುವಾಗಿ ಕಾರ್ಕಳದಲ್ಲಿ ಆಯೋಜಿಸಿರುವ ಉದ್ಯೋಗ ಮೇಳವನ್ನು ಸ್ವಾಗತಿಸುತ್ತೇನೆ ಆದರೆ ಇದೂ ಕೂಡ ಹಿಂದಿನ ಅನೇಕ ಗಿಮಿಕ್ ಗಳಂತೆ ಇನ್ನೊಂದು ಚುನಾವಣಾ ಗಿಮಿಕ್ ಆಗದಿರಲಿ...
ಕಾರ್ಕಳಹೆಬ್ರಿ

ಜು. 12ರಂದು ಶಿರ್ಲಾಲುನಲ್ಲಿ 2ನೇ ವರ್ಷದ ಕೆಸರ್‌ದಗೊಬ್ಬು

Madhyama Bimba
ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಗರಡಿ ಫ್ರೆಂಡ್ಸ್ ಇವರ ನೇತೃತ್ವದಲ್ಲಿ ಶಿರ್ಲಾಲು ಗ್ರಾಮದ ಎಲ್ಲಾ ಸಂಘ ಸಂಸ್ಥೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಜು. 12 ಆದಿತ್ಯವಾರದಂದು ಶಿರ್ಲಾಲು ಹಾಡಿಯಂಗಡಿ ಬಳಿ 2 ನೇ ವರ್ಷದ ಕೆಸರ್‌ದಗೊಬ್ಬು...
ಕಾರ್ಕಳಹೆಬ್ರಿ

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ:  ಮೊದಲನೇ ತ್ರೈಮಾಸಿಕ 30.06.2026ಕ್ಕೆ ಗಣನೀಯ ಪ್ರಗತಿ- ರೂ.1362 ಕೋಟಿ ವ್ಯವಹಾರ (ಠೇವಣಾತಿ + ಹೊರಬಾಕಿ ಸಾಲ)

Madhyama Bimba
ರಾಜ್ಯದ ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರ ಮಾಣಿಕ್ಯ ಪ್ರಶಸ್ತಿ ವಿಜೇತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು 2026-27ನೇ ಸಾಲಿನ ವಿತ್ತೀಯ ವರ್ಷದ...
ಕಾರ್ಕಳಹೆಬ್ರಿ

ಕ್ರೈಸ್ಟ್‌ಕಿಂಗ್: ಪತ್ರಿಕಾ ದಿನಾಚರಣೆ

Madhyama Bimba
ಕಾರ್ಕಳ: ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೂಡಬಿದ್ರೆಯ ಆಳ್ವಾಸ್ ಪದವಿ ಮತ್ತು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿಭಾಗ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ಅವರು ಆಗಮಿಸಿದ್ದರು....
ಕಾರ್ಕಳಹೆಬ್ರಿ

ಜನಮೆಚ್ಚುಗೆಯತ್ತ ಕನ್ನಡ ಚಿತ್ರ

Madhyama Bimba
ಇತ್ತೀಚೆಗೆ ತೆರೆಕಂಡ “ಅಪರಾಧಿ ನಾನಲ್ಲ” ಕನ್ನಡ ಚಲನಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಚಲನಚಿತ್ರವು ಒಂದು ಅದ್ಭುತ ಕ್ರೈಮ್ ಥ್ರಿಲ್ಲರ್ ಸಿನಿಮಾ. ಚಿತ್ರದ ಆರಂಭದಿಂದ ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಂಡು ಸಾಗುವ ಕಥೆ, ಉತ್ತಮ ನಿರ್ದೇಶನ...
ಕಾರ್ಕಳಹೆಬ್ರಿ

ಸಿಎಂಎ ಫೌಂಡೇಶನ್ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಸಂಸ್ಥೆಯ 14 ವಿದ್ಯಾರ್ಥಿಗಳ ಸಾಧನೆ

Madhyama Bimba
ಇತ್ತೀಚಿಗೆ ನಡೆದ ’ಕಾಸ್ಟ್ ಅಂಡ್ ಮ್ಯಾನೇಜ್ ಮೆಂಟ್ ಅಕೌಂಟೆಂಟ್’ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು,ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಸುಜೀತ್ ಯು ನಾಯಕ್ (296),ಆದ್ಯ ಎಸ್ ಪಾಡ್ರೆ...
ಕಾರ್ಕಳಹೆಬ್ರಿ

ನಾಡ್ಪಾಲು ಪಂಚಾಯತ್‌ ಕಾರ್ಯದರ್ಶಿ ಶ್ರೀಮತಿ ದೇವಕಿಯವರಿಗೆ ಬೀಳ್ಕೊಡುಗೆ

Madhyama Bimba
ನಾಡ್ಪಾಲು ಗ್ರಾಮ ಪಂಚಾಯತ್‌ನಲ್ಲಿ ಸುಧೀರ್ಘ ಒಂಬತ್ತು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಕಾಡೂರು ಪಂಚಾಯತ್‌ಗೆ ವರ್ಗಾವಣೆಗೊಂಡಿರುವ ಶ್ರೀಮತಿ ದೇವಕಿಯವರ ಬೀಳ್ಕೊಡುಗೆ ಕಾರ್ಯಕ್ರಮವು ಗ್ರಾಮ ಪಂಚಾಯತ್ ಸಭಾಂಗಣ ದಲ್ಲಿ ನಡೆಯಿತು. ಪಂಚಾಯತ್ ಆಡಳಿತಧಿಕಾರಿ ವಿದ್ಯಾಧರ್...
ಕಾರ್ಕಳ

ವಿಕಾಸ ಉದ್ಯೋಗ ಸೇತು ಉದ್ಘಾಟನೆ

Madhyama Bimba
ವಿದ್ಯಾರ್ಥಿಗಳನ್ನು ಹಾಗೂ ಯುವಜನರಿಗೆ ಉದ್ಯೋಗ ಕಲ್ಪಿಸುವ ವಿಕಾಸ ಉದ್ಯೋಗ ಸೇತು ಕಾರ್ಯಕ್ರಮವು ಕೇವಲ ಇಂದಿಗೆ ಮಾತ್ರ ಸೀಮಿತವಾಗಿರದೆ ಪ್ರತಿ ತಿಂಗಳು ನಿರಂತರವಾಗಿ ನಡೆಯಲಿದೆ ಎಂದು ಶಾಸಕರಾದ ವಿ. ಸುನಿಲ್ ಕುಮಾರ್ ಹೇಳಿದರು. ಕಾರ್ಕಳ ವಿಕಾಸ...
ಕಾರ್ಕಳಹೆಬ್ರಿ

ನೀರೆ ರಾಮಕೃಷ್ಣ ಶೆಟ್ಟಿ ನಿಧನ

Madhyama Bimba
ನೀರೆ ಬೊಟ್ಟ ನಿವಾಸಿ ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರೂ, ನೀರೆ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ರಾಮಕೃಷ್ಣ ಶೆಟ್ಟಿ (70ವ) ಜು. 9ರಂದು ಬೆಳಿಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ...

This website uses cookies to improve your experience. We'll assume you're ok with this, but you can opt-out if you wish. Accept Read More