ರೆಂಜಾಳ ಭೂಕುಸಿತ ಸ್ಥಳದಲ್ಲಿ ಜಿಎಸ್‌ಐ ಬೆಂಗಳೂರು ತಂಡ ಪರಿಶೀಲನೆ
ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಹೇಡ್ಮೆ ಪ್ರದೇಶದಲ್ಲಿ ಹರಿಪ್ರಸಾದ್ ಹಾಗೂ ಸುಮಿತ್ರ ಎಂಬುವವರ ಮನೆಯ ಸಮೀಪ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಕಾರ್ಕಳ ತಹಶಿಲ್ದಾರ್‌ರವರ ನಿರ್ದೇಶನದಂತೆ ಘಟನಾ ಸ್ಥಳಕ್ಕೆ ಜಿಎಸ್‌ಐ ಬೆಂಗಳೂರು...
