ಹೆಬ್ರಿ: ನೇಣು ಬಿಗಿದು ಆತ್ಮಹತ್ಯೆ
ಹೆಬ್ರಿ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ. 08ರಂದು ನಡೆದಿದೆ. ಬಿಹಾರ ಮೂಲದ ಹಿರಾಲಾಲ್ ಮಾಜಿ ಆತ್ಮಹತ್ಯೆ ಮಾಡಿಕೊಂಡವರು. ಇವರು ವರಂಗದಲ್ಲಿರುವ ಎಸ್.ಎನ್.ಸಿ ಕಂಪೆನಿಯ ಶೆಡ್‌ನಲ್ಲಿ ವಾಸ್ಯವ್ಯವಿದ್ದು, ಪಕ್ಕದ...
