ಕಾರ್ಕಳ: ಆನ್‌ಲೈನ್ ವಂಚನೆ- 2 ಲಕ್ಷ ಕಳೆದುಕೊಂಡ ಕಾರ್ಕಳದ ವ್ಯಕ್ತಿ
ಕಾರ್ಕಳ: ಆನ್‌ಲೈನ್ ವಂಚನೆಯಿಂದ ಕಾರ್ಕಳದ ವ್ಯಕ್ತಿಯೋರ್ವರು 2 ಲಕ್ಷ ರೂ ಕಳೆದುಕೊಂಡ ಘಟನೆ ವರದಿಯಾಗಿದೆ. ಕಾರ್ಕಳದ ಗಣೇಶ ಇವರಿಗೆ ಜ.23ರಂದು ಅಪರಿಚಿತ ವ್ಯಕ್ತಿಯೋರ್ವರು ಸ್ಜಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೇ ಹೆಚ್ಚಿನ ಲಾಭಾಂಶ ನೀಡುವುದಾಗಿ...
