ಮಳೆಗಾಲದಲ್ಲಿ ಕೊಚ್ಚಿ ಹೋದ ಸೇತುವೆ ಮರುನಿರ್ಮಾಣಕ್ಕೆ ಗ್ರಾಮಸ್ಥರ ಬೇಡಿಕೆ
ಮಳೆಗಾಲದ ಬಿರುಸಿನ ನೀರ ಸಂಚಾರಕ್ಕೆ ಕೊಚ್ಚಿ ಹೋಗಿದ್ದ ಪಣಪಿಲ ಗ್ರಾಮದ ನಂದೊಟ್ಟು ಬಳಿಯ ಸೇತುವೆಗೆ ಮುಕ್ತಿ ಕಾಣದೆ ಗ್ರಾಮದ ಜನತೆ ಅತಂತ್ರ ಸ್ಥಿತಿಯಲ್ಲೇ ದಿನ ದೂಡುವಂತಾಗಿದೆ. ಬೋರುಗುಡ್ಡೆಯಿಂದ ಪಣಪಿಲದ ಉಮಿಲುಕ್ಕು ಮೂಲಕ ಅಳಿಯೂರು ಹಾಗೂ...