ಹೆಬ್ರಿ ಸೀತಾನದಿಗೆ ಕೋಳಿ ತ್ಯಾಜ್ಯ- ನೀರು ಮಲಿನ- ಸ್ಥಳೀಯರಿಂದ ತೀವ್ರ ಆಕ್ರೋಶ
ಹೆಬ್ರಿ ಹಾಗೂ ಸುತ್ತಮುತ್ತಲಿನ ಜನರಿಗೆ ಜೀವನದಿಯಾಗಿ ಆಶ್ರಯವಾಗಿರುವ ಸೀತಾನದಿಗೆ ಕುಚ್ಚೂರು ಮಠದಬೆಟ್ಟು ಬಳಿ ಕಿಡಿಗೇಡಿಗಳು ಕೋಳಿ ತ್ಯಾಜ್ಯ ಎಸೆದಿರುವುದು ನೀರು ಸಂಪೂರ್ಣವಾಗಿ ಮಲಿನಗೊಂಡಿದೆ. ಬೇಸಿಗೆಯ ಈ ಸಂದರ್ಭದಲ್ಲಿ ಹನಿ ಹನಿ ನೀರಿಗೂ ಕಷ್ಟ ಪಡುತ್ತಿರುವ...